Nojoto: Largest Storytelling Platform

ಇಲ್ಲಿ ಮುಖವಾಡಗಳಿಗಷ್ಟೇ ಬೆಲೆ ಸ್ವಾರ್ಥ ಪ್ರಪಂಚ !! ಕೆಲವು

ಇಲ್ಲಿ ಮುಖವಾಡಗಳಿಗಷ್ಟೇ ಬೆಲೆ 
ಸ್ವಾರ್ಥ ಪ್ರಪಂಚ !!
ಕೆಲವು ಬರಹಗಳು ಎಷ್ಟೇ ಮನಮುಟ್ಟುವಂತಿದ್ದರು ಕೇವಲ ಒಂದೇ ಒಂದು ಮೆಚ್ಚುಗೆ ನೀಡಲು ಹಿಂಜರಿಯುವ ಜನರಿಹರಿಲ್ಲಿ.. 
ಅವರ ಬರಹಗಳಿಗೆ ಪ್ರಶಂಸಿದರೆ ಮಾತ್ರ ನಮ್ಮ ಬರಹಗಳಿಗೆ ಬೆಲೆ ಕೊಡುವರು ಪ್ರಶಂಸಿಸುವರು.. 
ನನಗೆ ಆಶ್ಚರ್ಯವೆನಿಸುವ ವಿಷಯವೆಂದರೆ ಸುಖಾ ಸುಮ್ಮನೆ ಹೆಚ್ಚೇನೂ ಆಕರ್ಷಿಸದ ಬರಹಗಳಿಗೂ ಪ್ರಶಂಸೆಗಳ ಮಹಾಪೂರವೇ ಹರಿದು ಬಂದಿರುತ್ತದೆ.. 
ನಿಮ್ಮ ನಿಮ್ಮಲ್ಲೇ ಇಂತಹ ಬೇಧ ಭಾವ ಸಲ್ಲದು.. 
ಎಲ್ಲರೂ ಒಂದೇ ಎಂಬಂತೆ ಹರಸಿ ಹಾರೈಸಿ ಪ್ರೋತ್ಸಹಿಸಿ ನಿಮ್ಮ ಈ ನಡವಳಿಕೆಯಿಂದ ಎಷ್ಟೋ ಮನಗಳು ಬರಹವನ್ನೇ ಕಡೆಗಣಿಸಬಹುದು.. 
ದಯಮಾಡಿ ಅಂತಹ ನಿರ್ಧಾರ ಯಾರೂ ಸಹಾ ಕೈಗೊಳ್ಲಲು ಅವಕಾಶ ನೀಡದಿರಿ.. 
ಕೈಮುಗಿದು ಬೇಡುವೆ 🙏🙏🙏

Note : ಎಲ್ಲರಿಗೂ ಅನ್ವಯಿಸೋದಿಲ್ಲ 💐 Yq ನಲ್ಲಿ ಸ್ವತಃ ಕಣ್ಣಾರೆ ಕಂಡ ಅನುಭವ 😔
#yqjogikannada #yqfeelings #writingcommunity #partialityiseverywhere #heartlesspeople #truth_of_life #all_writers #supporttruetalents