White ಪ್ರತಿ ರಾತ್ರಿಯಲ್ಲೂ ಅವಳು ಬೆಳಗುವ ಚಂದ್ರಿಕೆ ಬೆಳಗುತ್ತಾಳೆ ಬಾಂದಳದಿ ಪ್ರೀತಿಯ ಬೆಳೆದಿಂಗಳನ್ನೆ ಚೆಲ್ಲಿ..! ©Lakumikanda Mukunda #love_Status #love❤ #lakumikanda