ನೋಟು ಕನೆಕ್ಟ್ ಆದರೆ, ಪಾಸ್ ವರ್ಡ್ ಇಲ್ಲದ ಕೊರೋನದ ಹಾಟ್ ಸ್ಪಾಟು, ಮತ್ತೆ ನಮ್ಮ ಬದುಕು ಬ್ಯಾನ್ ಆದ ಐನೂರರ ನೋಟು..! #ಹನಿಹನಿಇಬ್ಬನಿ #ನೋಟು