Nojoto: Largest Storytelling Platform

ತೀರದಷ್ಟು ದಾಹ ನೋಡು ಈ ಜಗತ್ತಿಗೆ....; ಕುಡಿದ ಕಂಬನಿಯಲ್


ತೀರದಷ್ಟು ದಾಹ ನೋಡು 
ಈ ಜಗತ್ತಿಗೆ....;
ಕುಡಿದ ಕಂಬನಿಯಲ್ಲಿದ್ದದ್ದು
ಬರಿ ವೇದನೆಗಳ ಉಪ್ಪೇ ಅಲ್ಲವೇ
ಮತ್ತೆ ಮತ್ತೆ ಕುಡಿದಷ್ಟು ಸಾಲದದಕ್ಕೆ 
ಅಲ್ಯಾರದೋ ಕ್ರೌರ್ಯ, 
ಇಲ್ಯಾರದೋ ನೋವು,
ಮತ್ಯಾರದೋ ಮೌನ 
ಹಾ..!!!! ಇನ್ನೂ ಕಣ್ಣು
ತಣ್ಣಗೆ ಹರಿಯುತ್ತಲೆ ಇದೆ
ಇರುಳ ಸೆರಗಿಗೆ ಮುಖವಿಟ್ಟು
ಎಂದಿದಗೂ ಬತ್ತದಂತೆ. #ಕಂಬನಿ 
#ಮೌನದಸ್ನೇಹಾ 
#yqjogi #yqjogi_kannada #kannadaquotes

ತೀರದಷ್ಟು ದಾಹ ನೋಡು 
ಈ ಜಗತ್ತಿಗೆ....;
ಕುಡಿದ ಕಂಬನಿಯಲ್ಲಿದ್ದದ್ದು
ಬರಿ ವೇದನೆಗಳ ಉಪ್ಪೇ ಅಲ್ಲವೇ
ಮತ್ತೆ ಮತ್ತೆ ಕುಡಿದಷ್ಟು ಸಾಲದದಕ್ಕೆ 
ಅಲ್ಯಾರದೋ ಕ್ರೌರ್ಯ, 
ಇಲ್ಯಾರದೋ ನೋವು,
ಮತ್ಯಾರದೋ ಮೌನ 
ಹಾ..!!!! ಇನ್ನೂ ಕಣ್ಣು
ತಣ್ಣಗೆ ಹರಿಯುತ್ತಲೆ ಇದೆ
ಇರುಳ ಸೆರಗಿಗೆ ಮುಖವಿಟ್ಟು
ಎಂದಿದಗೂ ಬತ್ತದಂತೆ. #ಕಂಬನಿ 
#ಮೌನದಸ್ನೇಹಾ 
#yqjogi #yqjogi_kannada #kannadaquotes
snehashilpa1705

ಮೌನ

New Creator

#ಕಂಬನಿ #ಮೌನದಸ್ನೇಹಾ #yqjogi #yqjogi_kannada #kannadaquotes