Nojoto: Largest Storytelling Platform

ಎದುರು ಮನೆಯ‌ ಕಂದನ ‌ತೀರದ ಅತೀವ ಹಸಿವಿನ ಆಕ್ರಂದನಕ್ಕೆ

ಎದುರು ಮನೆಯ‌ ಕಂದನ  ‌ತೀರದ 
ಅತೀವ ಹಸಿವಿನ ಆಕ್ರಂದನಕ್ಕೆ 
ಸುಕ್ಕುಗಟ್ಟಿದ ಮೊಗದ ನಡುಬಾಗಿದ 
ಅಜ್ಜಿಯು ನಡುಗುವ ಕೈಯಿಂದ ಹಸಿವ  
ರಕ್ಕಸನಿಗೆ ತುತ್ತು ತಿನಿಸುವ ತವಕ.... #yqjogi #yqkannada #yqಅಕ್ಷತಾ #ಅಕ್ಷು  #YourQuoteAndMine
#yqdvkrd_dots
Collaborating with Akshatha Manipal
ಎದುರು ಮನೆಯ‌ ಕಂದನ  ‌ತೀರದ 
ಅತೀವ ಹಸಿವಿನ ಆಕ್ರಂದನಕ್ಕೆ 
ಸುಕ್ಕುಗಟ್ಟಿದ ಮೊಗದ ನಡುಬಾಗಿದ 
ಅಜ್ಜಿಯು ನಡುಗುವ ಕೈಯಿಂದ ಹಸಿವ  
ರಕ್ಕಸನಿಗೆ ತುತ್ತು ತಿನಿಸುವ ತವಕ.... #yqjogi #yqkannada #yqಅಕ್ಷತಾ #ಅಕ್ಷು  #YourQuoteAndMine
#yqdvkrd_dots
Collaborating with Akshatha Manipal
divakard3020

DIVAKAR D

New Creator