Nojoto: Largest Storytelling Platform

ಮುಂಜಾನೆ ಮುಸುಕಲ್ಲಿ, ರವಿಯು ಭುವಿ ಕಾಣಲು ಕಾತರಿಸುತಿದ್ದ..

ಮುಂಜಾನೆ ಮುಸುಕಲ್ಲಿ, ರವಿಯು ಭುವಿ ಕಾಣಲು ಕಾತರಿಸುತಿದ್ದ... 
ಮೋಡಗಳ ಸಾಲಲ್ಲಿ, ಮರೆಯಾಗಿ ನಿಂತಿದ್ದ!!!

ಅವನ ಬರುವಿಕೆಗೆ ಜೀವರಾಶಿಗಳು ಹಂಬಲಿಸುತಿದ್ದವು,, 
ಹೂರಾಶಿ, ಭಾಸ್ಕರನ ಕಿರಣಗಳ ಸ್ಪರ್ಶಕ್ಕೆ ಸಾಲಾಗಿ ನಿಂತಿದ್ದವು,, 
ಅದೋ ಬಂದನಾ ದಿನಕರ,, 
ಎಲ್ಲರ ಜೀವನದ, ಕತ್ತಲ ಕಳೆಯಲು...
ಹೊಸ ಹುಮ್ಮಸ್ಸು, ಮರುಕಳಿಸಲು...
ಶುಭೋದಯ⛅️ 

 ಶುಭೋದಯ ಗೆಳೆಯರೆ... 

#ಶುಭೋದಯ #ಸೂರ್ಯ #ಪ್ರಕೃತಿ #dpcherie #ಬರಹ

dpcherie1379

d.p cherie

New Creator

ಶುಭೋದಯ ಗೆಳೆಯರೆ... #ಶುಭೋದಯ #ಸೂರ್ಯ #ಪ್ರಕೃತಿ #dpcherie #ಬರಹ