Nojoto: Largest Storytelling Platform

ಮೋಡದ ಮರೆಯಲಿ ನಿನ್ನನೇ ಹುಡುಕಿಹೆ ನಾನು ಬರಬಾರದೇ ಒಮ್ಮೇ ಮಳ

ಮೋಡದ ಮರೆಯಲಿ
ನಿನ್ನನೇ ಹುಡುಕಿಹೆ ನಾನು
ಬರಬಾರದೇ ಒಮ್ಮೇ
ಮಳೆಯಾಗಿ ನೀನು..

ರಚ್ಚೆ ಹಿಡಿದಿದೆ ಮನವು
ಕಾಣದೆ ನಿನ್ನ ಮೊಗವ
ಎಂದಿಗೋ ಈ ಮಿಲನ
ನಿಲ್ಲದೆ ಮನದ ತಲ್ಲಣ...

ತಂಗಾಳಿಯಾಗಿ ಆದರೂ
ಆಗಮಿಸಬೇಕಿದೆ ನೀನು
ನಿನ್ನ ಬಿಂಬವ ಕಾಣದೆ
ಕವಲೊಡೆದ ಕಂಗಳ ರಮಿಸಲು.. #ಕಂಗಳು 
#ಕಂಬನಿ 
#ಮಿಡಿತ 
#ನನ್ನವನು 
#yqkannadaquotes 
#yqenglishquotes #krantadarshi kanti
ಮೋಡದ ಮರೆಯಲಿ
ನಿನ್ನನೇ ಹುಡುಕಿಹೆ ನಾನು
ಬರಬಾರದೇ ಒಮ್ಮೇ
ಮಳೆಯಾಗಿ ನೀನು..

ರಚ್ಚೆ ಹಿಡಿದಿದೆ ಮನವು
ಕಾಣದೆ ನಿನ್ನ ಮೊಗವ
ಎಂದಿಗೋ ಈ ಮಿಲನ
ನಿಲ್ಲದೆ ಮನದ ತಲ್ಲಣ...

ತಂಗಾಳಿಯಾಗಿ ಆದರೂ
ಆಗಮಿಸಬೇಕಿದೆ ನೀನು
ನಿನ್ನ ಬಿಂಬವ ಕಾಣದೆ
ಕವಲೊಡೆದ ಕಂಗಳ ರಮಿಸಲು.. #ಕಂಗಳು 
#ಕಂಬನಿ 
#ಮಿಡಿತ 
#ನನ್ನವನು 
#yqkannadaquotes 
#yqenglishquotes #krantadarshi kanti