Nojoto: Largest Storytelling Platform

ಉದಯಿಸುತ್ತಿರುವ ಸೂರ್ಯನು ನಾಚಿ ನೀರಾಗುವನು ಅವನ ಬಣ್ಣಿಸ

ಉದಯಿಸುತ್ತಿರುವ 
ಸೂರ್ಯನು
ನಾಚಿ ನೀರಾಗುವನು
ಅವನ ಬಣ್ಣಿಸಿ ಬರೆವ 
ನಿನ್ನ ಕವನಕ್ಕೆ
ದ್ವಿಪದಿಯಾದಿಯಾಗಿ 
ಷಟ್ಪದಿಯ ತಾನದೊಳು
ಎನಿತು ಚೆಂದವೋ ಓದಲು 
ನಿನ್ನ ಕವನಗಳು
ಸುಂದರ ಹೂವು ಸುಗಂಧ 
ಬೀರಿದಂತೆ ನಿನ್ನೀ ಸ್ನೇಹವು
ಪ್ರೀತಿತುಂಬಿದ ಮಾತು‌ 
ಕೇಳಲು ಅತಿ ಮಧುರವು
ನಮ್ಮಿಬ್ಬರ ಸ್ನೇಹ ಇರಲಿ 
ಎಂದಿಗೂ ಚಿರ ನೂತನವು
ಜನ್ಮದಿನದಿ ನಿನ್ನ ಆಕಾಂಕ್ಷೆಗಳ 
ಪೂರೈಸಲಿ ಆ ದೇವನೊಲವು
ಪ್ರೀತಿ ತುಂಬಿದ ಹುಟ್ಟುಹಬ್ಬದ 
ಶುಭಾಷಯಗಳು 
ಮುದ್ದು ಗೆಳತಿ
 Dedicating a #testimonial to Sujatha Ravish
ಉದಯಿಸುತ್ತಿರುವ 
ಸೂರ್ಯನು
ನಾಚಿ ನೀರಾಗುವನು
ಅವನ ಬಣ್ಣಿಸಿ ಬರೆವ 
ನಿನ್ನ ಕವನಕ್ಕೆ
ದ್ವಿಪದಿಯಾದಿಯಾಗಿ 
ಷಟ್ಪದಿಯ ತಾನದೊಳು
ಎನಿತು ಚೆಂದವೋ ಓದಲು 
ನಿನ್ನ ಕವನಗಳು
ಸುಂದರ ಹೂವು ಸುಗಂಧ 
ಬೀರಿದಂತೆ ನಿನ್ನೀ ಸ್ನೇಹವು
ಪ್ರೀತಿತುಂಬಿದ ಮಾತು‌ 
ಕೇಳಲು ಅತಿ ಮಧುರವು
ನಮ್ಮಿಬ್ಬರ ಸ್ನೇಹ ಇರಲಿ 
ಎಂದಿಗೂ ಚಿರ ನೂತನವು
ಜನ್ಮದಿನದಿ ನಿನ್ನ ಆಕಾಂಕ್ಷೆಗಳ 
ಪೂರೈಸಲಿ ಆ ದೇವನೊಲವು
ಪ್ರೀತಿ ತುಂಬಿದ ಹುಟ್ಟುಹಬ್ಬದ 
ಶುಭಾಷಯಗಳು 
ಮುದ್ದು ಗೆಳತಿ
 Dedicating a #testimonial to Sujatha Ravish