Nojoto: Largest Storytelling Platform

ಕಗ್ಗಂಟಾಗಿವೆ ಮಾತುಗಳು ಹೇಳಲಾರದ ನೋವುಗಳು.. ನಮ್ಮವರೆನ್ನ

ಕಗ್ಗಂಟಾಗಿವೆ ಮಾತುಗಳು 
ಹೇಳಲಾರದ ನೋವುಗಳು.. 
ನಮ್ಮವರೆನ್ನುತಾ ನಾಲ್ಕು ಮಾತ ಹೇಳಿದರೆ 
ತಪ್ಪಾಗಿಯೇ ಕಾಣುವುದು ಅವರ ಕಣ್ಣುಗಳು..
ಇದ್ದಾಗ ಬೆಲೆ ಕೊಡುವುದಿಲ್ಲ ಈ ಜನಗಳು, 
ಉಸಿರು ನಿಂತಮೇಲೆ ಅಯ್ಯೋ ಎಂದರೆ ಕೇಳುವುದೇ ಅವರ ಕಿವಿಗಳು 😔
 ಮನದ ಮಾತು.. 😔
#yqbaba #yqkannada #yqjogi 
#sadness #speechlessemotions #silentsoul
ಕಗ್ಗಂಟಾಗಿವೆ ಮಾತುಗಳು 
ಹೇಳಲಾರದ ನೋವುಗಳು.. 
ನಮ್ಮವರೆನ್ನುತಾ ನಾಲ್ಕು ಮಾತ ಹೇಳಿದರೆ 
ತಪ್ಪಾಗಿಯೇ ಕಾಣುವುದು ಅವರ ಕಣ್ಣುಗಳು..
ಇದ್ದಾಗ ಬೆಲೆ ಕೊಡುವುದಿಲ್ಲ ಈ ಜನಗಳು, 
ಉಸಿರು ನಿಂತಮೇಲೆ ಅಯ್ಯೋ ಎಂದರೆ ಕೇಳುವುದೇ ಅವರ ಕಿವಿಗಳು 😔
 ಮನದ ಮಾತು.. 😔
#yqbaba #yqkannada #yqjogi 
#sadness #speechlessemotions #silentsoul