Nojoto: Largest Storytelling Platform

ಪಿಸುಮಾತು ಜಾರುತಿದೆ ತುಟಿಯಂಚಿನಿಂದ ಹೃದಯದ ಆಳದಿಂದ ಹೇಳುವೆ

ಪಿಸುಮಾತು ಜಾರುತಿದೆ ತುಟಿಯಂಚಿನಿಂದ
ಹೃದಯದ ಆಳದಿಂದ ಹೇಳುವೆನು ಪ್ರೀತಿಯ
ನಿಜವ ಹೇಳಲು ಭಯವಾಗುತಿದೆ
ಕಣ್ಣು ತಡಬಡಿಸಿ ನಡುಗುತಿದೆ
ಅಂದು ನಿನ್ನ ನೆಚ್ಚಿ ನಲಿದ ಮನ
ಇಂದು ನಿನ್ನ ಒಲವ ಸಿರಿಯ ಬಯಸಿದೆ
ತನು ಮನವ ಗೆದ್ದ ನಲ್ಲ
ನನ್ನ ಅಧರಗಳೊಳಗಿನ ಸವಿ ಮಾತನು
ನಾ ಆಡದೇ ಅರಿವೆಯಾ.... #yqjogi_love 
#lovequotes 
#ಪ್ರೀತಿಬರಹ 
#yqjogi_wish 
#yqjogi_happiness 
#krantadarshi kanti
ಹೀಗೆ ಬರೆದ ಕವನ
ಪಿಸುಮಾತು ಜಾರುತಿದೆ ತುಟಿಯಂಚಿನಿಂದ
ಹೃದಯದ ಆಳದಿಂದ ಹೇಳುವೆನು ಪ್ರೀತಿಯ
ನಿಜವ ಹೇಳಲು ಭಯವಾಗುತಿದೆ
ಕಣ್ಣು ತಡಬಡಿಸಿ ನಡುಗುತಿದೆ
ಅಂದು ನಿನ್ನ ನೆಚ್ಚಿ ನಲಿದ ಮನ
ಇಂದು ನಿನ್ನ ಒಲವ ಸಿರಿಯ ಬಯಸಿದೆ
ತನು ಮನವ ಗೆದ್ದ ನಲ್ಲ
ನನ್ನ ಅಧರಗಳೊಳಗಿನ ಸವಿ ಮಾತನು
ನಾ ಆಡದೇ ಅರಿವೆಯಾ.... #yqjogi_love 
#lovequotes 
#ಪ್ರೀತಿಬರಹ 
#yqjogi_wish 
#yqjogi_happiness 
#krantadarshi kanti
ಹೀಗೆ ಬರೆದ ಕವನ