Nojoto: Largest Storytelling Platform

ನೀನು, ನೀನಿರದ ನಾನು ನಕ್ಷತ್ರವಿರದ ಖಾಲಿ ಬಾನು ನನ್ನ‌ ನೋವ

ನೀನು,
ನೀನಿರದ
ನಾನು
ನಕ್ಷತ್ರವಿರದ
ಖಾಲಿ 
ಬಾನು
ನನ್ನ‌ ನೋವು ನೀನು
ನೋವಿನ ಮದ್ದು ನೀನು
ನನ್ನ ಹಠವೂ ನೀನು
ನನ್ನ ಒಲವು ನೀನು
ಬಯಸಿದ್ದು ನಿನ್ನನ್ನೇ
ಪಡೆದದ್ದು ನಿನ್ನನ್ನೇ
ದೂರಾಗಿದ್ದು ನಿನ್ನಿಂದ
ಜೊತೆಗಯಾಗಿರುವದೂ ನಿನ್ನೊಂದಿಗೆ....!!!!! OPEN FOR COLLAB✨ #ATgirlpic5 
• A Challenge by Aesthetic Thoughts! ♥️

Adorn this bg with your beautiful words.✨ 

• Must use hashtag:  #aestheticthoughts 

• Please maintain the aesthetics.
ನೀನು,
ನೀನಿರದ
ನಾನು
ನಕ್ಷತ್ರವಿರದ
ಖಾಲಿ 
ಬಾನು
ನನ್ನ‌ ನೋವು ನೀನು
ನೋವಿನ ಮದ್ದು ನೀನು
ನನ್ನ ಹಠವೂ ನೀನು
ನನ್ನ ಒಲವು ನೀನು
ಬಯಸಿದ್ದು ನಿನ್ನನ್ನೇ
ಪಡೆದದ್ದು ನಿನ್ನನ್ನೇ
ದೂರಾಗಿದ್ದು ನಿನ್ನಿಂದ
ಜೊತೆಗಯಾಗಿರುವದೂ ನಿನ್ನೊಂದಿಗೆ....!!!!! OPEN FOR COLLAB✨ #ATgirlpic5 
• A Challenge by Aesthetic Thoughts! ♥️

Adorn this bg with your beautiful words.✨ 

• Must use hashtag:  #aestheticthoughts 

• Please maintain the aesthetics.