Nojoto: Largest Storytelling Platform

ಕೆಲವೊಬ್ಬರ ಮನಸ್ಸು ಮನೆಯ ಮೇಲ್ಚಾವಣಿ ಮೇಲೆ ಹಾಕಿದ ತಗಡು ಇದ

ಕೆಲವೊಬ್ಬರ ಮನಸ್ಸು ಮನೆಯ ಮೇಲ್ಚಾವಣಿ ಮೇಲೆ ಹಾಕಿದ ತಗಡು ಇದ್ದಂತೆ ,
ಜೋರಾಗಿ ಮಳೆ ಬಂದರೆ ಸಾಕು ಸೌಂಡ್
ಮಾಡುತ್ತಲೇ ಇರುತ್ತವೆ !
ಹಾಗೇನೇ ಅಂಥವರ ಕೈಯಲ್ಲಿ ದುಡ್ಡು ಬಂದರೆ ಸಾಕು ದುಂದುವೆಚ್ಚ  ಮಾಡುತ್ತಲೇ ಇರುತ್ತಾರೆ . #nagarajpoojar 
#yqjogi_kannada 
#nannabaraha 
#kannadaquotes 

ನಿಮ್ಗೆ ಎನ್  ಅನ್ಸುತ್ತೆ ಹೇಳ್ರಪ್ಪ...🙏🙏🙏