Nojoto: Largest Storytelling Platform

ನೇರ ನಡೆ-ನುಡಿ, ಮುಚ್ಚು ಮರೆಯಿಲ್ಲದ ಮನಸ್ಸು ಯಾರಿಗೆ ಇಷ್ಟವ

ನೇರ ನಡೆ-ನುಡಿ, ಮುಚ್ಚು ಮರೆಯಿಲ್ಲದ ಮನಸ್ಸು ಯಾರಿಗೆ ಇಷ್ಟವಾಗುವುದಿಲ್ಲವೋ ಅವರು ನಿಮ್ಮಿಂದ
ಕೆಲವು ವಿಚಾರಗಳನ್ನು ಮುಚ್ಚಿಟ್ಟಿದ್ದಾರೆ ಎಂದರ್ಥ... 🤐😔 ನಿಮ್ಮ ವಯಕ್ತಿಕ ವಿಚಾರಗಳನ್ನು ಯಾರೊಂದಿಗೆ ಅಗಲಿ ಬಹಿರಂಗಪಡಿಸುವ ಮುನ್ನ ಅವರು ನೀವಿಟ್ಟ ನಂಬಿಕೆಗೆ ಅರ್ಹರು ಹೌದೋ ಅಲ್ಲವೋ ಮೊದಲು ಖಾತ್ರಿಪಡಿಸಿಕೊಳ್ಳಿ.. 😍
#ranjuಗೊಂಬೆ_ವಾಸ್ತವದನುಡಿಗಳು
#yqjogi #yqkannada #ಕನ್ನಡ_ಬರಹಗಳು
#ನಂಬಿಕೆಗೆ_ಅರ್ಹರಲ್ಲದ_ನಂಬಿಕೆದ್ರೋಹಿಗಳು #ವಿಶ್ವಾಸಘಾತುಕರು