Nojoto: Largest Storytelling Platform

ಮನಸು ಮಲ್ಲಿಗೆಯಂತೆ,ಅವರ ಬರಹವೇ ಸುಗಂಧ, ತಮ್ಮ ವಿಶೇಷ ಕಲ್ಪನ

ಮನಸು ಮಲ್ಲಿಗೆಯಂತೆ,ಅವರ ಬರಹವೇ
ಸುಗಂಧ, ತಮ್ಮ ವಿಶೇಷ ಕಲ್ಪನಾ ಲಹರಿಗಳಿಂದ 
ಎಲ್ಲಿಂದಲೋ ಪದಗಳನ್ನು ತಂದು ಸುರಿಯುತ್ತಾರೋ.! ಗೊತ್ತಿಲ್ಲ. ತಮ್ಮ ಬರಹಗಳಲ್ಲಿ
ನವನೀತ ಭಾವಗಳಿವೆ,ಸ್ನೇಹ,ಪ್ರೀತಿ, ಬದುಕು,ಹಸಿರ ಸಿರಿ,ಹೀಗೆಯೇ ಕಲ್ಪಿತ ಲೋಕದ ಐಸಿರಿಯನ್ನೆಲ್ಲ ಸುರಿದಿದ್ದಾರೆ,ಕೀರ್ತನಾ ಹೆಗಡೆಯವರು,ಅವರ ಬರಹಗಳಿಗೆಲ್ಲ ಅಭಿನಂದನೆಗಳು.. ಹೀಗೆ ಕನ್ನಡದ ಮೇರು ಪ್ರತಿಭೆ ಬೆಳೆಯಲೆಂದು ಶುಭ ಹಾರೈಸುವೆ.
👑💕💐💐💐💐💐🌺🌼🌻🌸🏵🌿🐥
 Dedicating a #testimonial to Keerthana Hegade