Nojoto: Largest Storytelling Platform

ಅವನು ಬರುವನೆಂಬ ನಿರೀಕ್ಷೆ ನನ್ನಲಿಲ್ಲ.....😔 ಅವನೂ ನನ್ನವ

ಅವನು ಬರುವನೆಂಬ
ನಿರೀಕ್ಷೆ ನನ್ನಲಿಲ್ಲ.....😔
ಅವನೂ ನನ್ನವನಾಗುವನೆಂಬ
ಹುಚ್ಚು ಭ್ರಮೆಯಲಿಲ್ಲ.....🙃
ಅವನು ತೊರೆದ ಕಾರಣದ 
ಪ್ರಶ್ನೆಗಳಿಗೆ ಉತ್ತರವಿಲ್ಲ.....💘

ಆದರೆ.......😍😍

ಅವನೊಟ್ಟಿಗೆ ಕೈಹಿಡಿದು 
ಜೊತೆ ನಡೆದ ನೆನಪುಗಳಿವೆ.....👫
ಅವನು ಕೊಟ್ಟ ಕೈತುತ್ತಿನಲಿ
ನಾನು ಅವನವಳೇ ಎಂಬ ಹಸಿ ಸುಳ್ಳಿದೆ....💑
ಅವನ ಇಷ್ಟು ದಿನ ಪ್ರೀತಿಯಲಿ
ನಾ ನನ್ನತನವ ಕಂಡುಕೊಂಡ ಭಾವವಿದೆ .....💕 #ಅವನು #ನನ್ನವನು #yqkannada #yqjogi_kannada #krantadarshi #krantadarshikanti
ಅವನು ಬರುವನೆಂಬ
ನಿರೀಕ್ಷೆ ನನ್ನಲಿಲ್ಲ.....😔
ಅವನೂ ನನ್ನವನಾಗುವನೆಂಬ
ಹುಚ್ಚು ಭ್ರಮೆಯಲಿಲ್ಲ.....🙃
ಅವನು ತೊರೆದ ಕಾರಣದ 
ಪ್ರಶ್ನೆಗಳಿಗೆ ಉತ್ತರವಿಲ್ಲ.....💘

ಆದರೆ.......😍😍

ಅವನೊಟ್ಟಿಗೆ ಕೈಹಿಡಿದು 
ಜೊತೆ ನಡೆದ ನೆನಪುಗಳಿವೆ.....👫
ಅವನು ಕೊಟ್ಟ ಕೈತುತ್ತಿನಲಿ
ನಾನು ಅವನವಳೇ ಎಂಬ ಹಸಿ ಸುಳ್ಳಿದೆ....💑
ಅವನ ಇಷ್ಟು ದಿನ ಪ್ರೀತಿಯಲಿ
ನಾ ನನ್ನತನವ ಕಂಡುಕೊಂಡ ಭಾವವಿದೆ .....💕 #ಅವನು #ನನ್ನವನು #yqkannada #yqjogi_kannada #krantadarshi #krantadarshikanti