White ಸುಳ್ಳು, ದ್ವೇಷ, ಅಸೂಯೆಗಳು ಹೃದಯದಲ್ಲಿದ್ದರೆ ಕೆಂಡದಂತೆ ನಮ್ಮನ್ನೇ ಸುಡುತ್ತವೆ.. ಪ್ರೀತಿ, ಸಹಕಾರ, ಸಹನೆ ಇವೆಲ್ಲ ಹೃದಯದಲ್ಲಿದ್ದರೆ ನಮ್ಮ ವ್ಯಕ್ತಿತ್ವ ಬಾಹ್ಯ ಮತ್ತು ಆಂತರಿಕ ಸೌಂದರ್ಯ ಫಲಫಳನೆ ಹೊಳೆಯುತ್ತದೆ... ಹೃದಯವು ಆರೋಗ್ಯವಾಗಿರುತ್ತದೆ ಬೇರೆಯವರಿಗೂ ಮಾದರಿಯಾಗುತ್ತದೆ.... ಪಾರ್ವತಿ ಎಸ್ ಕಂಬಳಿ ©PARVATI KAMBLI #sad_quotes