ಪ್ರೀತಿ ಸ್ನೇಹ ವಿಶ್ವಾಸ ನಂಬಿಕೆಗಳು ಕೈಬೊಗಸೆಯಲಿ ಇಡಿದಿಟ್ಟ ನೀರಿನಂತೆ.. ಒಮ್ಮೆ ಕೈಯಿಂದ ಜಾರಿದರೆ ಬೊಗಸೆಯಷ್ಟೆ ಖಾಲಿ ಖಾಲಿಯಾಗಿ ಉಳಿದುಬಿಡುತ್ತವೆ ಮನಸುಗಳು ತಮ್ಮ ಋಜುವನ್ನು ತೋರದೆ ತೊಳೆದ ಹಸ್ತದಂತೆ.... #ಕನ್ನಡ #ಕನ್ನಡಕವಿತೆ #yqmandya #yqkannadaquotes #yqjogi #yqjogilove #yqdvkrd_dots #yqgoogle