ಹೇ ಗೆಳೆಯ, ಇಳಿದಾಯ್ತು ಧರೆಗೆ ಮಳೆಹನಿಯಾಗಿ ತಲ್ಲಣಿಸದಿರು ಹೀಗೆ ತಣಿಸುವೆನು ನಿನ್ನ ಮನದ ತೃಷೆಯನು ನಿನ್ನ ಎದೆಯೊಳಗೆ ಹೂವಾಗಿ ಅರಳಿಹೆನು ನಾನು.....! ನಿನ್ನುಸಿರ ಬಿಸಿಗಾಳಿಯಾಗಿ ನಿನ್ನೊಳಗೆ ಸುಳಿದಿರುವೆ ನಿನ್ನ ಮನದೊಳಗೆ ಮಲ್ಲಿಗೆಯಾಗಿರುವೆನು ನಿನ್ನೊಲವ ಕಂಪಲಿ ನಿನ್ನೊಡನೆ ಹೆಜ್ಜೆಹಾಕಿರುವೆ ನಾನು....!! ❤ ❤ ❤ ❤ #love #ಪ್ರೀತಿ #ಹೇಗೆಳತಿ #yqjogi #google baba #ನಾಗುquotes #naagu_quotes_ #YourQuoteAndMine Collaborating with HIT MAN