White ನೀವು ನೀಡಿದ ಜ್ಞಾನೋದಯದ ಕಲ್ಪನೆಯನ್ನು ಭ್ರಮೆ ಎಂದು ಭಾವಿಸಿದ್ದೆ, ವಿಷಯದ ಆಳದಲಿ ಅರಿವಿನ ಕಂಗಳಿಂದ ನೋಡಿದಾಗ ಅರ್ಥವಾಯಿತು. ಬದುಕಿನ ಜೊತೆಯಲ್ಲಿ ಬರುವ ನನ್ನ ನೆರಳೆ ನನಗೆ "ಜೊತೆಯಾದ ಸ್ಫೂರ್ತಿ" ಎಂದು.... ಈ ಸುಂದರ ವ್ಯಾಖ್ಯಾನದ ಅರ್ಥ ಅಂತರಾಳದಲಿ ಮೂಡಿಸಿದೆ... ಅದಕ್ಕಾಗಿ ಋಣಿಯಾಗಿರುವೆ ಶ್ರೀ ಸದ್ಗುರು ಸಿದ್ಧಾರೂಢ ಸ್ವಾಮೀಜಿ.... ಪಾರ್ವತಿ ಎಸ್.ಕಂಬಳಿ ©PARVATI KAMBLI #love_shayari