White ಗಂಡ ದುಡಿದು ಸಂಜೆ ಮನೆಗೆ ಬಂದಾಗ ಗಂಡನ ಕೈ ಕಾಲು ಒತ್ತುವ ಸಂಸ್ಕಾರ ಕಣ್ಮರೆಯಾಗುತ್ತಿದೆ, ಹಿಂದೆ ಒಂದು ಕಾಲವಿತ್ತು ಗಂಡ ಹೊಲಕ್ಕೆ ಹೋದಾಗ ಹೆಂಡತಿ ಅಡುಗೆ ಮಾಡಿಕೊಂಡು ತಲೆಮೇಲೆ ಬುತ್ತಿ ಹೊತ್ತುಕೊಂಡು 2-3km ದೂರದ ಹೊಲಕ್ಕೆ ನಡಕೊಂಡು ಹೋಗುತ್ತಿದ್ದಳು. ಹೋಗಿ ಗಂಡನಿಗೆ ಊಟ ಬಡಿಸುತ್ತಿದ್ದಳು," ಗಂಡ ದಣಿದಿರುವುದನ್ನು ಕಂಡು ಸೀರೆಯ ಸೆರಗಿನಿಂದ ಅವನ ಮುಖದಮೇಲಿನ ಬೆವು ಒರೆಸುತ್ತಿದ್ದಳು, ಕಿತ್ತು ತಿನ್ನೋ ಬಡತನವಿದ್ದರೂ ಸಹ ಇಬ್ಬರು ಪ್ರೀತಿಯಿಂದ ಇರುತ್ತಿದ್ದರೂ, ಆಗಿನ ಕಾಲದ ಗಂಡ-ಹೆಂಡತಿ ಸಂಬಂಧದಲ್ಲಿರೋ ಪ್ರೀತಿ ಕಾಳಜಿ ಇಗೀನ ಕಾಲದಲ್ಲಿ ಎಳ್ಳಷ್ಟಿಲ್ಲ. ©Venkatesh #Sad_Status ಸತ್ಯ ಜೀವನ