Nojoto: Largest Storytelling Platform
venkatesh7860
  • 3Stories
  • 12Followers
  • 29Love
    0Views

Srileela

artist

  • Popular
  • Latest
  • Video
1a5e841f10d163e25e1962012a5f3a85

Srileela

ಗಂಡ ಮತ್ತು ಹೆಂಡತಿ ನಡುವಿನ ಹೊಂದಾಣಿಕೆ
1) ಇಬ್ಬರಿಗೂ ತಾಳ್ಮೆ ಇರಬೇಕು

2) ಬೇರೆಯವರ ಜೀವನ ನೋಡಿ ಬೇಜಾರಾಗಬೇಡಿ

3) ನಿಮಗೂ ಒಂದು ಒಳ್ಳೆಯ ದಿನ ಬಂದೇ ಬರುತ್ತೆ..

4) ಬೇರೆಯವರ ಮಾತು ಯಾವತ್ತು ಕೇಳಲೇಬೇಡಿ

5) ಇಬ್ಬರೂ ಸೋತು ಇಬ್ಬರೂ ಗೆಲ್ವೇಕು ಸಂಸಾರದಲ್ಲಿ....

ಇಲ್ಲ ಅಂದ್ರೆ ಮುಂದೊಂದಿನ ಒಳ್ಳೆಯ ದಿನಗಳು ಕಳೆದುಕೊಳ್ಳುತ್ತೀರಿ..

6) ಜೀವನದಲ್ಲಿ ಹಠ ಮಾಡಬೇಡಿ... ಒಬ್ಬರ ಮೇಲೆ ಒಬ್ಬರು ಭರವಸೆ ಇಡಿ...



7) ಇಬ್ಬರ ಕನಸು ಗುರಿ ಒಂದೇ ಆಗಿರಲಿ...



ಖಂಡಿತ ನಿಮಗೆ ಒಳ್ಳೆ ದಿನಗಳು ಬಂದೇ ಬರುತ್ತೆ.....

©Srileela  ಪ್ರೀತಿ ಪ್ರೀತಿಯ ಕಾಣಿಕೆ Extraterrestrial life

ಪ್ರೀತಿ ಪ್ರೀತಿಯ ಕಾಣಿಕೆ Extraterrestrial life

1a5e841f10d163e25e1962012a5f3a85

Srileela

White ವಿಚಿತ್ರ 
ಅತ್ತೆ ಮಾವನನ್ನು ಬಿಟ್ಟು ಬೇರೆ ಮನೆ ಮಾಡಿದ ಸೊಸೆ ಅಣ್ಣಾ ಅತ್ತಿಗೆಗೆ ಹೇಳಿದಳು ಅಪ್ಪ ಅಮ್ಮನನ್ನು ಚೆನ್ನಾಗಿ ನೋಡಿಕೋ ಎಂದು

©Srileela #love_shayari
1a5e841f10d163e25e1962012a5f3a85

Srileela

White ಗಂಡ ದುಡಿದು ಸಂಜೆ ಮನೆಗೆ ಬಂದಾಗ ಗಂಡನ ಕೈ ಕಾಲು ಒತ್ತುವ ಸಂಸ್ಕಾರ ಕಣ್ಮರೆಯಾಗುತ್ತಿದೆ,

ಹಿಂದೆ ಒಂದು ಕಾಲವಿತ್ತು ಗಂಡ ಹೊಲಕ್ಕೆ ಹೋದಾಗ ಹೆಂಡತಿ ಅಡುಗೆ ಮಾಡಿಕೊಂಡು ತಲೆಮೇಲೆ ಬುತ್ತಿ ಹೊತ್ತುಕೊಂಡು 2-3km ದೂರದ ಹೊಲಕ್ಕೆ ನಡಕೊಂಡು ಹೋಗುತ್ತಿದ್ದಳು. ಹೋಗಿ ಗಂಡನಿಗೆ ಊಟ ಬಡಿಸುತ್ತಿದ್ದಳು," ಗಂಡ ದಣಿದಿರುವುದನ್ನು ಕಂಡು ಸೀರೆಯ ಸೆರಗಿನಿಂದ ಅವನ ಮುಖದಮೇಲಿನ ಬೆವು ಒರೆಸುತ್ತಿದ್ದಳು, ಕಿತ್ತು ತಿನ್ನೋ ಬಡತನವಿದ್ದರೂ ಸಹ ಇಬ್ಬರು ಪ್ರೀತಿಯಿಂದ ಇರುತ್ತಿದ್ದರೂ,

ಆಗಿನ ಕಾಲದ ಗಂಡ-ಹೆಂಡತಿ ಸಂಬಂಧದಲ್ಲಿರೋ ಪ್ರೀತಿ ಕಾಳಜಿ ಇಗೀನ ಕಾಲದಲ್ಲಿ ಎಳ್ಳಷ್ಟಿಲ್ಲ.

©Venkatesh #Sad_Status  ಸತ್ಯ ಜೀವನ

#Sad_Status ಸತ್ಯ ಜೀವನ

Follow us on social media:

For Best Experience, Download Nojoto

Home
Explore
Events
Notification
Profile