Nojoto: Largest Storytelling Platform

ಮೀನಿನಂತಹ ನಿನ್ನ ಕಣ್ಗಳು ಅದೇನೋ ಬಯಸುತಿವೆ ನಿನ್ನಧರದಿ

ಮೀನಿನಂತಹ 
ನಿನ್ನ ಕಣ್ಗಳು
ಅದೇನೋ 
ಬಯಸುತಿವೆ
ನಿನ್ನಧರದಿ 
ತುಂಬಿಹ ನಗುವು
ಅದೇನೋ ಹೇಳ 
ಹೊರಟಿವೆ
ನಿನ್ನಂದ ನೋಡಿ‌ 
ಬೆರಗಾದ ಮನವು
ನಿನ್ನ ಉತ್ತರಕ್ಕೆ 
ಹಾತೊರೆದಿದೆ
ನಾ ನಿನ್ನ ಆರಾಧಿಸುತಿರುವೆ
ಬಳಿ ಸಾರಿ ಬಂದರೆ
ಪ್ರೀತಿಯ ಮಾಲೆ ತೊಡಿಸುವೆ Hello Resties! ❤️

Collab on this #rzpictureprompt and add your thoughts to it! 😊

#rzpicprompt1218 #yqrestzone #yqrz #collabwithrestzone #yqbaba #restzone  #YourQuoteAndMine
Collaborating with Rest Zone