Nojoto: Largest Storytelling Platform

ಜೀವನವೆಂಬುದು ಸುಂದರ "ಪುಸ್ತಕ" 'ಜನನವು' ಮೊದಲ ಪುಟವಾದರೆ,

ಜೀವನವೆಂಬುದು ಸುಂದರ "ಪುಸ್ತಕ"
 'ಜನನವು' ಮೊದಲ ಪುಟವಾದರೆ, 'ಸಾವು'
"ಕೊನೆಯ ಪುಟ" ಮೊದಲ ಮತ್ತು ಕೊನೆಯ
 ಪುಟದ ನಡುವೆ ಬರುವ ಸಂಬಂಧಗಳು
 ಸ್ನೇಹ, ಪ್ರೀತಿ, ಕಷ್ಟ, ಸುಖ ಈ ಎಲ್ಲಾ
 ಪುಟಗಳನ್ನು ಶ್ರದ್ಧೆಯಿಂದ ಓದಿದರೆ ಜೀವನದ
 ಕೊನೆಯ ಪುಟವು ಸುಂದರವಾಗಿರುತ್ತದೆ.

©RP Creation Life secret
ಜೀವನವೆಂಬುದು ಸುಂದರ "ಪುಸ್ತಕ"
 'ಜನನವು' ಮೊದಲ ಪುಟವಾದರೆ, 'ಸಾವು'
"ಕೊನೆಯ ಪುಟ" ಮೊದಲ ಮತ್ತು ಕೊನೆಯ
 ಪುಟದ ನಡುವೆ ಬರುವ ಸಂಬಂಧಗಳು
 ಸ್ನೇಹ, ಪ್ರೀತಿ, ಕಷ್ಟ, ಸುಖ ಈ ಎಲ್ಲಾ
 ಪುಟಗಳನ್ನು ಶ್ರದ್ಧೆಯಿಂದ ಓದಿದರೆ ಜೀವನದ
 ಕೊನೆಯ ಪುಟವು ಸುಂದರವಾಗಿರುತ್ತದೆ.

©RP Creation Life secret
rpcreation3475

RP Creation

New Creator