Nojoto: Largest Storytelling Platform
rpcreation3475
  • 70Stories
  • 25Followers
  • 874Love
    2.4KViews

RP Creation

  • Popular
  • Latest
  • Video
8b819e1efdfb87cfd6fc26e641179742

RP Creation

White A man does not become  poor by
losing possessions....
when you lose your loved ones,
your become poor.

©RP Creation inspiration quote
8b819e1efdfb87cfd6fc26e641179742

RP Creation

Study.
Never stop
studying because, studies are such an investment

Like will keep giving returns

©RP Creation #BooksBestFriend
8b819e1efdfb87cfd6fc26e641179742

RP Creation

White "All creatives are intelligent,All intelligents are not creative".

©RP Creation inspiration quote

inspiration quote #ಪ್ರೇರಕ

8b819e1efdfb87cfd6fc26e641179742

RP Creation

ತಿಳಿ ರಾತ್ರಿ ತಂಪಾದ ತಂಗಾಳಿ 
ತನುವ ಸ್ಪರ್ಶಿಸಲು ಹಿತವಾದ ಭಾವ ಹೃದಯದೊಳು

©RP Creation quotes
8b819e1efdfb87cfd6fc26e641179742

RP Creation

White everyday may not be good but there is something good in everyday

©RP Creation inspiration quote

inspiration quote #ಶಾಯರಿ

8b819e1efdfb87cfd6fc26e641179742

RP Creation

White Beauty is Attractive,But There is Nothing More
Attractive Than Talent and Intelligence.

©RP Creation inspiration quote

inspiration quote #ಶಾಯರಿ

8b819e1efdfb87cfd6fc26e641179742

RP Creation

ಪದಗಳ ಜೊತೆಗಿನ ಒಡನಾಟ 
ಹೊಸದೇನೂ ಅಲ್ಲ ನನಗೆ 
ಪ್ರತಿ ಅಕ್ಷರವು  ಆಕಾರವಾಗಿ
 ಕಣ್ಣಮುಂದೆ ನುಸುಳಿದಾಗ 
 ತಿದ್ದಿ ತೀಡಿ ಹೊಸ ಭಾವ,ಜೀವ,ತುಂಬಿ ಸೃಷ್ಟಿಸಿದಾಗ 
ಗೆಲುವಿನ ಭಾವ ಮೊಗದ ಮೇಲೆ....

©RP Creation
  quotes
8b819e1efdfb87cfd6fc26e641179742

RP Creation

ನೀನೊಂದು ನಗುವಿನ ಅಲೆ 
ಭಾವನೆಗಳ ಬುಗ್ಗೆಗಳ ಸೆಲೆ 
ಅರಳದಿರು ಹೃದಯದಿ ಕಂಡು ನೆಲೆ 
ಕಾಣುತ್ತಲಿರು ಜೀವನೋತ್ಸವದ ಕಲೆ

©RP Creation quotes
8b819e1efdfb87cfd6fc26e641179742

RP Creation

ಓ ನಗುವಿನ ಅಲೆ
ಭಾವನೆಯ ಬುಗ್ಗೆಗಳ ಸೆಲೆ
ಬೀಸದಿರು ವ್ಯಾಮೋಹದ ಬಲೆ
ಕದಲದಿರು ಹೃದಯದ ಕಂಡ ನೆಲೆ
ಕಾಣುತ್ತಲಿರು ಜೀವನೋತ್ಸವ ಕಲೆ

©RP Creation quotes
8b819e1efdfb87cfd6fc26e641179742

RP Creation

ಅರಿಯಲಾಗದ ಸ್ನೇಹ
ಮರೆಯಲಾಗದ ನೆನಪು
 ಅರಿದು ಹೋಗುವ ಹಾಳೆಯಲಿ....
ಏನೆಂದು ಬರೆಯಲಿ ನಾ......

©RP Creation quotes
loader
Home
Explore
Events
Notification
Profile