Nojoto: Largest Storytelling Platform

ಸಖಿಯೆ... ಸದಾ ನಿನ್ನ ಸನಿಹ ಬಯಸುವ ಈ ಜೀವಕ್ಕೆ ನೀನಾಗು ಸ್ಪ

ಸಖಿಯೆ... ಸದಾ ನಿನ್ನ ಸನಿಹ ಬಯಸುವ ಈ ಜೀವಕ್ಕೆ ನೀನಾಗು ಸ್ಪೂರ್ತಿಯ ಕಾರಂಜಿ 
ಸದಾ ಹೃದಯದ ತಳಮಳ ನೀಗುವ ಚಿಲುಮೆ ನೀನಾಗು ತಲ್ಲಣಗೊಂಡ ಮನಸ್ಸಿಗೆ ಮುದ ನೀಡುವ ಸಿಹಿ ಸವಿಯಾಗು 
ಸುಡು ಬಿಸಿಲಿನ ದಾರಿಯಲ್ಲಿ ಬಿಸಿಲ ನೀಗುವ ತಂಗಾಳಿಯಾಗು
ಪ್ರೇಮದಾಹದಿ ನಾನಿರುವಾಗ ದಾಹ ನೀಗುವ ಅಮೃತಧಾರೆಯಾಗು 
ನಿನಗಾಗಿ ಬೆಳೆಸಿರುವ ಪ್ರೀತಿಯ ವನದಲಿ ಅರಳುವ ಪುಷ್ಪವಾಗು
ಈ ಬದುಕ ಬದುಕಲು ನನ್ನ ಉಸಿರಾಗಿ ಹೃದಯದ ಬಡಿತವಾಗು
ಎಂದೆಂದಿಗೂ ನನ್ನ ಜೊತೆಯಾಗಿರು

©Walter DSouza #dodil #ನನ್ನವಳು