Nojoto: Largest Storytelling Platform

ಕನಸು ಕಾಣಲು ಯಾರ ಹಂಗು ಬೇಕಿಲ್ಲ, ನೀನಿರುವಾಗ ಜೊತೆಗೆ,

ಕನಸು ಕಾಣಲು ಯಾರ ಹಂಗು ಬೇಕಿಲ್ಲ,  
ನೀನಿರುವಾಗ ಜೊತೆಗೆ, 
ಕನಸುಗಳಿಗೆ ಮಿತಿಯೇ ಇಲ್ಲ ನನ್ನ ಮುದ್ದು ನಲ್ಲ.. 
ಬರಿದಾಗಿದೆ ಎನಗೆ ಈ ಜಗವೆಲ್ಲ,  
ನನ್ನೊಲವ ಮಾತುಗಳ ಸರಮಾಲೆಯ ಅಣಿಮಾಡಿ ಪೋಣಿಸಿ 
ನಿನ್ನ ಹೃದಯಕೆ ಹೂಮಾಲೆಯ ಮಾಡಿರುವೆ, 
ಒಪ್ಪಿಸಿಕೋ ಸಮರ್ಪಿಸಿಕೋ..
ಹೃದಯವೆಂಬ ಸುಭದ್ರ ಕೋಟೆಯೊಳಗೆ ನನ್ನನು ಬೇಗನೆ ಬಂಧಿಸಿಕೋ♥️ Pc : Pinterest 
ನಾನು ನೀನು ❤️
#yqjogi_feelings #yqjogikannada #yqthoughts #lovelife #togetherforever #heartspeaks #youandme #happinessishavingyou