ಮುಂಜಾನೆಗೊಂದು ಮುನ್ನುಡಿ - ೫ ====================== "ಧರ್ಮ ಕರ್ಮಗಳನ್ನು ತೊಳೆಯುವ ಸುಜಲದಂತೆ ಮನಸ್ಸಿರಲಿ" ಮುಂಜಾನೆಗೊಂದು ಮುನ್ನುಡಿ - ೫ ಮನಸ್ಸೆ ಧರ್ಮ ಕರ್ಮದ ಮೂಲ..ಮನಸ್ಸು ನಿರ್ಮಲವಾಗಿದ್ದಷ್ಟು ದೃಷ್ಟಿಯೂ ವಿಶಾಲವಾಗಿರುತ್ತದೆ. ಯಾವುದೇ ಧರ್ಮ ಕರ್ಮದ ಕಾರ್ಯಗಳಲ್ಲಿ ಸುಜಲಕ್ಕೆ ಪ್ರಥಮ ಸ್ಥಾನ.. ಅದರಂತೆ ನಮ್ಮ ಮನಸ್ಸಿರಲಿ... ಶುಭೋದಯ..ಶುಭದಿನ ಎಲ್ಲರಿಗೂ..💐💐💐💐 #ದಿವಾಕರ್ #yqdvkrddots #ಧರ್ಮ #ಕರ್ಮ #ನೀರು #yqjogi #yqgoogle #yqmandya