Nojoto: Largest Storytelling Platform

ಬದಲಾದ ಭಾವನೆಗಳ ಬಂಧನದಲ್ಲಿ ನಿನ್ನನ್ನೇ ನೀ ಬೇಲಿಯ ಹಾಕಿ ಬ

ಬದಲಾದ ಭಾವನೆಗಳ ಬಂಧನದಲ್ಲಿ ನಿನ್ನನ್ನೇ ನೀ 
ಬೇಲಿಯ ಹಾಕಿ ಬಂಧಿಸದಿರು ಮನವೇ..!
ಭಾವನೆಗಳನ್ನೇ ಬದಲಾಯಿಸಿದವರು ಅವರ ಬಾಳಿನಲ್ಲಿ  
ನಿನ್ನ ಸ್ಥಾನವ ಬದಲಿಸದೆ ಇರಲಾರರು 🤐 ಬದಲಾದ ಭಾವನೆಗಳಿಗೆ ಬೆಲೆಯಿಲ್ಲ ನಿನ್ನ ಸ್ಥಾನ_ಮಾನಗಳಿಗಲ್ಲಿ ನೆಲೆಯೂ ಇಲ್ಲ 😔
#ranjuಗೊಂಬೆ_ಹಿತನುಡಿಗಳು 
#yqjogi #yqkannada #yqkannadakavite #life #shatteredfeelings #brokenheart #saddenedtruth