Nojoto: Largest Storytelling Platform

ಶಿಶುವಾಗಿ ಒದಾಡುತಾ... ಮಗುವಾಗಿ ತೆವಳುತಾ... ವಯಸ್ಕನಾಗಿ ಕ

ಶಿಶುವಾಗಿ ಒದಾಡುತಾ...
ಮಗುವಾಗಿ ತೆವಳುತಾ...
ವಯಸ್ಕನಾಗಿ ಕಲಿಯುತಾ...
ಹಿರಿಯನಾಗಿ ನಡೆಸುತಾ...
ಮುದುಕನಾಗಿ ಒದಾಡುತಾ..
ಹಣ್ಣು ಹಣ್ಣು ಮುದುಕನಾಗಿ ತೆವಳುತಾ...
ಮತ್ತೆ ಮಗುವಾಗಿ ಹೋಗುತ್ತೆ ಈ ದೇಹ ಈ ಜಗತ್ತಿನ ಪರಿವೇ ಇಲ್ಲದೆ. 

#ಬಾಲ್ಯ #yqjogi #yqkannada #collab #collabwithjogi #YourQuoteAndMine
Collaborating with YourQuote Jogi #firstquote

madhukartr9254

Madhukar Tr

New Creator

ಈ ಜಗತ್ತಿನ ಪರಿವೇ ಇಲ್ಲದೆ. #ಬಾಲ್ಯ #yqjogi #yqkannada #Collab #collabwithjogi #YourQuoteAndMine Collaborating with YourQuote Jogi #firstquote