Nojoto: Largest Storytelling Platform

ನಾಯಿಗಳ್ ಕೆಲ್ಸಾನೆ ಬೊಗ್ಳೋದು, ನೀ ತಲೆ ಕೆಡ್ಸ್ಕೊಬೇಡ ಮಲ್

ನಾಯಿಗಳ್ ಕೆಲ್ಸಾನೆ ಬೊಗ್ಳೋದು, 
ನೀ ತಲೆ ಕೆಡ್ಸ್ಕೊಬೇಡ ಮಲ್ಕೊಂಡ್ 
ನಿದ್ದೆ ಮಾಡು ಗುರು.

ಟ್ರಾಫಿಕ್ನಲ್ಲಿ ಗಾಡಿ ಓಡ್ಸೋಕ್ ಆಗ್ಲಿಲ್ಲ ಅಂದ್ರೆ 
ಕೊಂಕ್ಣ ಸುತ್ತ್ಕೊಂಡ್ ಮೈಲಾರಿಗ್ ಬಾ.

ನಿಂಗೆ ಹುಡ್ಗನ್ನ ನಾ ಹುಡ್ಕೊಡ್ತಿನಿ ಚಿಂತೆ ಬಿಡೆ ಯವ್ವ.

Register marriage ಆಗ್ಬಿಡು, ಯಾವ್ದಾದ್ರು
hotel ಗೆ ಹೋಗಿ ಗಡತ್ತಾಗಿ ತಿಂದ್ ಬರ್ಬೋದು.

ನಿನ್ friend lover ನಿನ್ನೆ love 
ಮಾಡಕ್ಕತ್ತಾನ್ ಅಂದ್ರ ಇದುಕ್ಕೆ ಪರಿಹಾರ 
ನೀನೆ ಹುಡ್ಕೊ ಮಗ.

ಈ ಪ್ರಪಂಚಾನೆ ಒಂಥರ ಹಂಗೆ ಶಿಷ್ಯ.


 #jokes69zone
#comedy
#kannadaquotes
#ಹಾಸ್ಯಗವನ
#ಕನ್ನಡ_ಬರಹಗಳು  #YourQuoteAndMine
Collaborating with Sakkat Hudgi
ನಾಯಿಗಳ್ ಕೆಲ್ಸಾನೆ ಬೊಗ್ಳೋದು, 
ನೀ ತಲೆ ಕೆಡ್ಸ್ಕೊಬೇಡ ಮಲ್ಕೊಂಡ್ 
ನಿದ್ದೆ ಮಾಡು ಗುರು.

ಟ್ರಾಫಿಕ್ನಲ್ಲಿ ಗಾಡಿ ಓಡ್ಸೋಕ್ ಆಗ್ಲಿಲ್ಲ ಅಂದ್ರೆ 
ಕೊಂಕ್ಣ ಸುತ್ತ್ಕೊಂಡ್ ಮೈಲಾರಿಗ್ ಬಾ.

ನಿಂಗೆ ಹುಡ್ಗನ್ನ ನಾ ಹುಡ್ಕೊಡ್ತಿನಿ ಚಿಂತೆ ಬಿಡೆ ಯವ್ವ.

Register marriage ಆಗ್ಬಿಡು, ಯಾವ್ದಾದ್ರು
hotel ಗೆ ಹೋಗಿ ಗಡತ್ತಾಗಿ ತಿಂದ್ ಬರ್ಬೋದು.

ನಿನ್ friend lover ನಿನ್ನೆ love 
ಮಾಡಕ್ಕತ್ತಾನ್ ಅಂದ್ರ ಇದುಕ್ಕೆ ಪರಿಹಾರ 
ನೀನೆ ಹುಡ್ಕೊ ಮಗ.

ಈ ಪ್ರಪಂಚಾನೆ ಒಂಥರ ಹಂಗೆ ಶಿಷ್ಯ.


 #jokes69zone
#comedy
#kannadaquotes
#ಹಾಸ್ಯಗವನ
#ಕನ್ನಡ_ಬರಹಗಳು  #YourQuoteAndMine
Collaborating with Sakkat Hudgi