Nojoto: Largest Storytelling Platform

ಮನದ ನೋವೆಲ್ಲಾ ಆವಿಯಾಗಿ ಮನದಲೇ ಮಡುಗಟ್ಟಿ ಮಳೆಯಾಗಿ ಸುರಿಯ

ಮನದ ನೋವೆಲ್ಲಾ ಆವಿಯಾಗಿ 
ಮನದಲೇ ಮಡುಗಟ್ಟಿ
ಮಳೆಯಾಗಿ ಸುರಿಯಲದು ಅಣಿಯಾಗುತಿದೆ  
ಬರುವೆಯಾ ಕೊಡೆ ಹಿಡಿದು ನೀನೊಮ್ಮೆ 
ಕಾದಿಹೆ ನಲ್ಲನೆ ಸೆರೆಯಾಗಿಸು ನಿನ್ನಲಿ ನನ್ನನೊಮ್ಮೆ 
ಬಸವಳಿದ ಭಾವನೆಗಳು ಬಯಸಿದೆ ನಿನ್ನ ಬರುವಿಕೆಯ 
ನೊಂದ ಮನಕೆ ಇನ್ನಾದರೂ ಆಸರೆಯ ಸೆಲೆಯಾಗುವೆಯ 
ಪ್ರೀತಿಯ ತುಂತುರು ಮಳೆಹನಿ ಸುರಿಸಿ ಮನದ ನೋವಿಗೆ ತಂಪೆರೆವೆಯ 
ಗೆಳೆಯ ಗೆಳತಿಯ ಮೊರೆಯ ಆಲಿಸೆಯ ♥️ Pc : Pinterest 
ಆಲಿಸು ಓಹ್ ಹೃದಯವಾಸಿಯೇ ನಿನ್ನ ಬರುವಿಕೆಗೆ ನಾ ಶಬರಿಯಂತೆ ಕಾದಿರುವೆ ♥️
#yqjogi #yqkannada #yqlove #ranjuಗೊಂಬೆ #soulmate #dreamstreasured #happiness_waiting_to_get_showered #darling_i_write_4_u