ಮನದರಸನೆ ಮೆಚ್ಚಿ ನಿನ್ನ ಬಿಗಿದಪ್ಪಿಕೊಳ್ಳಲು ನಾ ಬಂದಾಗ.. ಮುನಿಸಿಕೊಂಡು ಜಂಭದ ಹುಸಿಮುನಿಸು ಹೊತ್ತು ನಿಂತೆ ನೀನಾಗ.. "ಮನದರಸನೆ ಬಿಗಿದಪ್ಪಿಕೊಳ್ಳಲು ನಾ ಬಂದಾಗ".. Hi.. ಎಲ್ಲರೂ ಹೇಗಿದ್ದೀರಿ..ವಿನಾಕಾರಣ ಹೊರಗೆ ಹೋಗ್ಬೇಡಿ.. ಮಾಸ್ಕ್ ಹಾಕ್ಕೊಳ್ಳಿ ದಯವಿಟ್ಟು..🙏 #Yqjogi #Yqbaba #Yqkannada #Yqkannadaquotes #Mythouts