ಅಗಲವಾದ ದಾರಿಯಲ್ಲಿ ನಡೆಯುವಾಗ ಕಳೆಗಳ ಕಡೆ ಗಮನ ಕೊಡಬೇಡಿ. ಕಳೆ ಬೆಳೆಯುವುದಿಲ್ಲ, ಬೇಗ ಸಾಯುತ್ತವೆ. ಹೆಮ್ಮರವಾಗಿ ಬೆಳೆದು ನಿಂತು ಹಣ್ಣು ಹೂ ನೆರಳನ್ನು ನೀಡುವ ಮರ ಗಿಡಗಳ ಜೊತೆ ಮುಂದೆ ಸಾಗಿ. -ಅನಾಮಿಕ ©ಸುನೀತಾಲಕ್ಷ್ಮೀ (ಯುವ ಕವಯಿತ್ರಿ) #RoadToHeaven