Nojoto: Largest Storytelling Platform

ಹಿಂದೊಮ್ಮೆ ತಿರುಗಿ ನೋಡುವಾಸೆ ಮನಮಿಂದ ಆ ಕ್ಷಣವನೊಮ್ಮೆ ಮ


ಹಿಂದೊಮ್ಮೆ ತಿರುಗಿ ನೋಡುವಾಸೆ 
ಮನಮಿಂದ ಆ ಕ್ಷಣವನೊಮ್ಮೆ ಮರುಳುವಾಸೆ
ಹೇಳಿದ ಮಾತು ಒಂದು 
ಹೇಳದೆ ಉಳಿದದ್ದು ನೂರಾರು
ಇದ್ದು ಬಿಡುವೆ ಉಸಿರ‌ ಒಡಲೊಳಗೆ 
ಚಟ್ಟನೆ ಚೀರುವೆ ನಿನ್ನಹೆಸರ ಸದ್ದಿಲ್ಲದೆ..
‌ 131♥️

ಹಿಂದೊಮ್ಮೆ ತಿರುಗಿ ನೋಡುವಾಸೆ 
ಮನಮಿಂದ ಆ ಕ್ಷಣವನೊಮ್ಮೆ ಮರುಳುವಾಸೆ
ಹೇಳಿದ ಮಾತು ಒಂದು 
ಹೇಳದೆ ಉಳಿದದ್ದು ನೂರಾರು
ಇದ್ದು ಬಿಡುವೆ ಉಸಿರ‌ ಒಡಲೊಳಗೆ 
ಚಟ್ಟನೆ ಚೀರುವೆ ನಿನ್ನಹೆಸರ ಸದ್ದಿಲ್ಲದೆ..
‌ 131♥️