Nojoto: Largest Storytelling Platform

ಪ್ರತಿ ಬಾರಿಯೂ ನಿನ್ನ ನೋಡಿದಾಗಲೆಲ್ಲಾ ಏರಿದ ಹೃದಯದ ಬಡಿತವ

ಪ್ರತಿ ಬಾರಿಯೂ ನಿನ್ನ ನೋಡಿದಾಗಲೆಲ್ಲಾ ಏರಿದ ಹೃದಯದ ಬಡಿತವ ಶಾಂತಗೊಳಿಸಲು ತೆಗೆದುಕೊಳ್ಳುತ್ತಿದ್ದೆ ಗಳಿಗೆಗೊಂದು ಗುಳಿಗೆಯ, 
ದಯಮಾಡಿ ಮತ್ತೊಮ್ಮೆ ತೋರದಿರು ನಿನ್ನ ಮೋರೆಯ,
ನೀ ತೋರಿದರೆ ಮತ್ತೊಮ್ಮೆ ನಿನ್ನ ಮೋರೆಯ,
ನಾ ಸೇರಿಬಿಡುವೆ ಆಸ್ಪತ್ರೆಯ.  ಈ ಚಿತ್ರಕ್ಕೊಂದು ಕವನ ಬರೆಯಿರಿ 

#yqkannadaquotes #yqjogi_kannada #yqbabaquotes #collabwithjogi   #YourQuoteAndMine
Collaborating with Lakshmi Nayaka