** ಮುತ್ತು- ಮತ್ತು ** 🌹🌹🌹🌹🌹🌹🌹🌹 ಅರಳಿ ಅರಳಿ ಹೂವಾದೆನು ನಸು ನಕ್ಕು ಸೆಳೆದ ತುಟಿಗಳೊಳಗೆ ಮರಳಿ ಮರಳಿ ಮರುಳಾದೆನು ಬಿಡದೆ ಕಾಡುವ ನಿನ್ನ ನಗುವಿನೊಳಗೆ....!! ಜಂಟಿಯಾಗ ಬೇಕೆಂದಿರುವೆ ನಿನ್ನ ಅಧರಗಳ ಬಂಧನದಿ ಒಂಟಿ ಮಾಡಬೇಡ ಚೆಲುವ ಒದ್ದೆ ಮಾಡಬೇಡು ಜೇನಿನಾಟದಿ....!! ಮುತ್ತಿನ ಅಮಲೇರಿಸಿ ನಿಂತಾ ತನು ಮನವ ಬೆರೆಸಿ ಒಮ್ಮೆ ಕಾಣದ ಕಡಲತೋರಿಸದಂತೆ ಕಾಂತಾ ಕಾಮನಬಿಲ್ಲಿಗೆ ಬಣ್ಣವ ಹಚ್ಚಿದಾಗೊಮ್ಮೆ....!! #ಮಂದಾರ #krantadarshikanti #yqlovequotes #ಮುತ್ತು #ಮತ್ತು