Nojoto: Largest Storytelling Platform

***ಯಕ್ಷಪ್ರಶ್ನೆ *** ----------------------- ಜೀವ ಎಂದ

***ಯಕ್ಷಪ್ರಶ್ನೆ ***
-----------------------
ಜೀವ ಎಂದರೇನು?
ಆತ್ಮ‌‌‌ಎಂದರೇನು?
ಜೀವಾತ್ಮ ಎಂದರೇನು?
ವಾತ್ಸಲ್ಯ ಎಂದರೇನು?
ಮಮತೆ ಎಂದರೇನು?
ಪ್ರೀತಿ ಎಂದರೇನು?
ನಂಬಿಕೆ ಎಂದರೇನು?
ಕರುಣೆ ಎಂದರೇನು?
ಎಲ್ಲದಕ್ಕೂ ಉತ್ತರ 
ಯಾವುದೇ ಶಬ್ದಕೋಶಗಳು ನೀಡಲಾರವು...
ಆ ಪಾತ್ರದ ಬದುಕಾಗಿ ಅನುಭವಿಸಿದಾಗ ಮಾತ್ರ
ಅವುಗಳ ಅರಿವು ಸಾಧ್ಯ...
ಇಲ್ಲವಾದಲ್ಲಿ ಇವೆಲ್ಲ " ಯಕ್ಷಪ್ರಶ್ನೆಗಳೇ"..  ಹೀಗೆ ತೋಚಿದ್ದು ಗೀಚಿರುವೆ...
#cinemagraph
#ಯಕ್ಷಪ್ರಶ್ನೆ
#ಬದುಕು_ಬವಣೆ
#yqkannadaquotes
#yqquestions
#krantadarshi kanti
***ಯಕ್ಷಪ್ರಶ್ನೆ ***
-----------------------
ಜೀವ ಎಂದರೇನು?
ಆತ್ಮ‌‌‌ಎಂದರೇನು?
ಜೀವಾತ್ಮ ಎಂದರೇನು?
ವಾತ್ಸಲ್ಯ ಎಂದರೇನು?
ಮಮತೆ ಎಂದರೇನು?
ಪ್ರೀತಿ ಎಂದರೇನು?
ನಂಬಿಕೆ ಎಂದರೇನು?
ಕರುಣೆ ಎಂದರೇನು?
ಎಲ್ಲದಕ್ಕೂ ಉತ್ತರ 
ಯಾವುದೇ ಶಬ್ದಕೋಶಗಳು ನೀಡಲಾರವು...
ಆ ಪಾತ್ರದ ಬದುಕಾಗಿ ಅನುಭವಿಸಿದಾಗ ಮಾತ್ರ
ಅವುಗಳ ಅರಿವು ಸಾಧ್ಯ...
ಇಲ್ಲವಾದಲ್ಲಿ ಇವೆಲ್ಲ " ಯಕ್ಷಪ್ರಶ್ನೆಗಳೇ"..  ಹೀಗೆ ತೋಚಿದ್ದು ಗೀಚಿರುವೆ...
#cinemagraph
#ಯಕ್ಷಪ್ರಶ್ನೆ
#ಬದುಕು_ಬವಣೆ
#yqkannadaquotes
#yqquestions
#krantadarshi kanti