ಹಾಲು ತರಲು ಹೋದವನಿಗೆ ಅಟ್ಟಾಡಿಸಿ ಲಾಟಿ ಏಟು ಕೊಟ್ಟರು ಆಲ್ಕೋಹಾಲ್ ತರಲು ಬಂದವನಿಗೆ ಸರತಿ ಸಾಲಿನಲ್ಲಿ ನಿಲ್ಲಿಸಿ ರಕ್ಷಕರಾಗಿ ಭದ್ರತಾ ಸಿಬ್ಬಂದಿಯಾಗಿ ಸೇವೆ ಸಲ್ಲಿಸಿ ಆಧುನಿಕ ಯಜಮಾನನ ಅಣತಿಯಂತೆ ಕಾಯ್ದು ಕೃತಾರ್ಥರಾದರು ಸರ್ಕಾರವೂ ಸೇವೆಗೈದು ಋಣಮುಕ್ತರಾಗಿ ಸಂಭ್ರಮಿಸಿದರು ಮದಿರೆಯ ಸುರಪಾನದಿ ತೇಲಿ ಮಿಂದೆದ್ದವರ ಜಯಘೋಷದಿ ಕೃತಜ್ಞರಾಗಿ ನಿದ್ದೆ ಹೋದರು... ಲಾಕ್ ಡೌನ್ ಸಮಯದ ವಿಪರ್ಯಾಸ #ಹಾಲು #ಆಲ್ಕೋಹಾಲ್ #ಸರ್ಕಾರ #yqdvkrddots #yqjogi #yqjogi_kannada