Nojoto: Largest Storytelling Platform

ಬಿದ್ದಾಗ ಎಬ್ಬಿಸಿದವಳಾಕೆ ಅತ್ತಾಗ ಮುತ್ತಿಟ್ಟವಳಾಕೆ ಮೊದಲ ಕ

ಬಿದ್ದಾಗ ಎಬ್ಬಿಸಿದವಳಾಕೆ
ಅತ್ತಾಗ ಮುತ್ತಿಟ್ಟವಳಾಕೆ
ಮೊದಲ ಕೈತುತ್ತು ಕೊಟ್ಟವಳಾಕೆ
ಚಿನ್ನ ರನ್ನ ಅಂತ ಹೆಸರಿಟ್ಟವಳಾಕೆ
ನನ್ನ ನವ ಮಾಸ ಹೊತ್ತು ಹೆತ್ತಾವಳಾಕೆ.. ಅಮ್ಮ ❤️
#yqjogi#yqkannada#yqmother #YourQuoteAndMine
Collaborating with Yashu Bisthalli
ಬಿದ್ದಾಗ ಎಬ್ಬಿಸಿದವಳಾಕೆ
ಅತ್ತಾಗ ಮುತ್ತಿಟ್ಟವಳಾಕೆ
ಮೊದಲ ಕೈತುತ್ತು ಕೊಟ್ಟವಳಾಕೆ
ಚಿನ್ನ ರನ್ನ ಅಂತ ಹೆಸರಿಟ್ಟವಳಾಕೆ
ನನ್ನ ನವ ಮಾಸ ಹೊತ್ತು ಹೆತ್ತಾವಳಾಕೆ.. ಅಮ್ಮ ❤️
#yqjogi#yqkannada#yqmother #YourQuoteAndMine
Collaborating with Yashu Bisthalli

ಅಮ್ಮ ❤️ #yqjogi#yqkannada#yqmother #YourQuoteAndMine Collaborating with Yashu Bisthalli