Nojoto: Largest Storytelling Platform

White ಮರುಭೂಮಿ ಯಾಗಿದ್ದ ಮನಸಿನಲ್ಲಿ ತುಂತುರು ಹನಿಯಾಗಿ ಬಂ

White ಮರುಭೂಮಿ ಯಾಗಿದ್ದ ಮನಸಿನಲ್ಲಿ ತುಂತುರು ಹನಿಯಾಗಿ ಬಂದೆ ನೀನು..
ಖಾಲಿಯಾಗಿದ್ದ ಮನಸಿನಲ್ಲಿ ಹೊಂಗನಸು ಚೆಲ್ಲಿದವ ನೀನು....
ಜಗತ್ತು ಸುಳ್ಳು ಎಂದು ನಂಬಿಕೆ ಕಳೆದು ಕೊಂಡು ಕುಳಿತಾಗ ನಾನು 
ನಂಬಿಕೆಯ ಸಮನಾರ್ಥಕ ಪದವಾದೆ ನೀನು
ಪ್ರೀತಿಯೇ ಇಲ್ಲ ಎಂದು ಹೇಳುತ್ತಿದ್ದ ನನಗೆ ಪ್ರೀತಿಯನ್ನ ಅರ್ಥಮಡಿಸಿದವ ನೀನು...


ಇಂತಿ ನಿನ್ನ ಪ್ರೀತಿ..

©vaishnavi
  #sad_shayari #waiting for the#love