Find the Best ಪ್ರೀತಿ Shayari, Status, Quotes from top creators only on Nojoto App. Also find trending photos & videos aboutಪ್ರೀತಿ, ಪ್ರೀತಿಬರಹ, ಪೆದ್ದುಪ್ರೀತಿ, ಕೋತಿಪ್ರೀತಿ, ಅಮ್ಮನಪ್ರೀತಿ,
Srileela
ಗಂಡ ಮತ್ತು ಹೆಂಡತಿ ನಡುವಿನ ಹೊಂದಾಣಿಕೆ 1) ಇಬ್ಬರಿಗೂ ತಾಳ್ಮೆ ಇರಬೇಕು 2) ಬೇರೆಯವರ ಜೀವನ ನೋಡಿ ಬೇಜಾರಾಗಬೇಡಿ 3) ನಿಮಗೂ ಒಂದು ಒಳ್ಳೆಯ ದಿನ ಬಂದೇ ಬರುತ್ತೆ.. 4) ಬೇರೆಯವರ ಮಾತು ಯಾವತ್ತು ಕೇಳಲೇಬೇಡಿ 5) ಇಬ್ಬರೂ ಸೋತು ಇಬ್ಬರೂ ಗೆಲ್ವೇಕು ಸಂಸಾರದಲ್ಲಿ.... ಇಲ್ಲ ಅಂದ್ರೆ ಮುಂದೊಂದಿನ ಒಳ್ಳೆಯ ದಿನಗಳು ಕಳೆದುಕೊಳ್ಳುತ್ತೀರಿ.. 6) ಜೀವನದಲ್ಲಿ ಹಠ ಮಾಡಬೇಡಿ... ಒಬ್ಬರ ಮೇಲೆ ಒಬ್ಬರು ಭರವಸೆ ಇಡಿ... 7) ಇಬ್ಬರ ಕನಸು ಗುರಿ ಒಂದೇ ಆಗಿರಲಿ... ಖಂಡಿತ ನಿಮಗೆ ಒಳ್ಳೆ ದಿನಗಳು ಬಂದೇ ಬರುತ್ತೆ..... ©Srileela ಪ್ರೀತಿ ಪ್ರೀತಿಯ ಕಾಣಿಕೆ Extraterrestrial life
ಪ್ರೀತಿ ಪ್ರೀತಿಯ ಕಾಣಿಕೆ Extraterrestrial life
read moreVidhi Sha
White silence the best answer for all question....... ©Vidhi Sha #love_shayari
akshata naik
White No matter how old get u ,never stop holding hands,never stop saying "I love U "💖💖 ©akshata naik #love_shayari 💓💓
Nagaraj Hosur
ಜೈ ಆಂಜನೇಯ ದೇವಸ್ಥಾನ ©Nagaraj Hosur ತಾಯಿಯ ಪ್ರೀತಿ ಅಮ್ಮನ ಪ್ರೀತಿ ಪ್ರೀತಿಯ ಕಾಣಿಕೆ
ತಾಯಿಯ ಪ್ರೀತಿ ಅಮ್ಮನ ಪ್ರೀತಿ ಪ್ರೀತಿಯ ಕಾಣಿಕೆ
read moreLakumikanda Mukunda
ಜೋಡಿ ಹಕ್ಕಿ ಅತ್ತಿ ಮರದ ತುತ್ತಾನ ತುದಿಗೆ(ನೆತ್ತಿ ಮ್ಯಾಗ) ಕುಂತಾವ ಜೋಡಿ ಹಕ್ಕಿ.. ಆಡತಾವ ಹಾಡತಾವ ಜಗದ ಕುಶಿಯನೇ ಹೆಕ್ಕಿ.. ಜೋತಬಿದ್ದ ಹೆಳಲ ಬಿಳಲು ಗಾಳಿಗಾಡತಿತ್ತ ತೂಗಿ.. ಚೆಂದಾದ ಪ್ರೀತಿಗೆ ಹರಿಸ್ಯಾರೆಲ್ಲ ದೇವತೆಗಳೆ ತಲೆಬಾಗಿ.. ಆಡತಾವ ಸಂಸಾರದಾಟ ಒಲವಿಗಿಲ್ಲ ಬರಡು.. ಕನಸಿನ ಗೂಡ ಕಟ್ಟಿಕೊಂಡು ಇಟ್ಟಾವ ತತ್ತಿ ಎರಡು.. ಗಂಡು ಹಕ್ಕಿ ರೆಕ್ಕಿಯ ಬಿಚ್ಚಿ ಹಾರತಿತ್ತು ದೂರ.. ಹೆಣ್ಣ ಹಕ್ಕಿ ಕಾವಿಡತಿತ್ತು ಮೊಟ್ಟೆಗೆ ದಿನವಿಡಿ ಪೂರ.. ಕಳೆಯಿತು ಮಾಸ ಬಂತು ವಸಂತ ಚಿವ್ ಗುಡತಾವ ಮರಿಹಕ್ಕಿ ಒಲವಿನ ಸಿರಿಗೆ ಚೆಲುವಿನ ಪರಿಗೆ ಕುಣಿದ್ಹಾಡತಾವ ಬಿಚ್ಚಿ ರೆಕ್ಕಿ.. -✒️ಲಕುಮಿಕಂದ ಮುಕುಂದ ©Lakumikanda Mukunda #lovebirds #ಲಕುಮಿಕಂದ #ಜೋಡಿಹಕ್ಕಿ #lakumikanda
#lovebirds #ಲಕುಮಿಕಂದ #ಜೋಡಿಹಕ್ಕಿ #lakumikanda
read more