Nojoto: Largest Storytelling Platform

ಜನ್ಮದಿನದ ಸವಿನೆನಪು,🎈 ಚಾರ್ಲಿಚಾಪ್ಲಿನ್ ಸರ್ ...🙏 ನಿಮ

ಜನ್ಮದಿನದ ಸವಿನೆನಪು,🎈
ಚಾರ್ಲಿಚಾಪ್ಲಿನ್ ಸರ್ ...🙏

ನಿಮ್ಮ ನೋವು ತೆರೆಯ
ಮೇಲೆ ಎಂದು ಕಾಣಲಿಲ್ಲ.
ಕಂಡಿದ್ದೆಲ್ಲ ಬೇರೆಯವರ
ನೋವುಗಳನ್ನು ಮರೆಸುವ 
ನಗೆಚ್ಚಟಕಿ...
ಪುಟಾಣಿ ಮಗುವಿನ ತರನೇ
ನಗುವುದು ಕಲಿಸಿದ ಮಹಾನ್
ಹಾಸ್ಯಗಾರ ನಿಮಗಿದೋ ನನ್ನ ನಮಸ್ಕಾರ..🙏 ಹಾಸ್ಯ ಚಕ್ರವರ್ತಿಗೆ ಜನುಮ ದಿನದ ಶುಭಾಶಯಗಳು ..🙏🙏
(16-04-1889 to 25-12-1977) 
#ಸತ್ಯಸತೀಶ್
ಜನ್ಮದಿನದ ಸವಿನೆನಪು,🎈
ಚಾರ್ಲಿಚಾಪ್ಲಿನ್ ಸರ್ ...🙏

ನಿಮ್ಮ ನೋವು ತೆರೆಯ
ಮೇಲೆ ಎಂದು ಕಾಣಲಿಲ್ಲ.
ಕಂಡಿದ್ದೆಲ್ಲ ಬೇರೆಯವರ
ನೋವುಗಳನ್ನು ಮರೆಸುವ 
ನಗೆಚ್ಚಟಕಿ...
ಪುಟಾಣಿ ಮಗುವಿನ ತರನೇ
ನಗುವುದು ಕಲಿಸಿದ ಮಹಾನ್
ಹಾಸ್ಯಗಾರ ನಿಮಗಿದೋ ನನ್ನ ನಮಸ್ಕಾರ..🙏 ಹಾಸ್ಯ ಚಕ್ರವರ್ತಿಗೆ ಜನುಮ ದಿನದ ಶುಭಾಶಯಗಳು ..🙏🙏
(16-04-1889 to 25-12-1977) 
#ಸತ್ಯಸತೀಶ್