Nojoto: Largest Storytelling Platform

ಹೇ..ಗೆಳತಿ ನಾ ಬರುವ ದಾರಿಯಲಿ ನಿ ನಿಂತಿ ಕಣ್ಸನ್ನೆಯಲಿ ಮೋಡ

ಹೇ..ಗೆಳತಿ
ನಾ ಬರುವ ದಾರಿಯಲಿ ನಿ ನಿಂತಿ
ಕಣ್ಸನ್ನೆಯಲಿ ಮೋಡಿ ಮಾಡತಿ
ಯಾಕಿಷ್ಟು ಕಾಡತಿ
ಹೇಳು ಎಂದಾಗುತಿ
ನನ್ನ ಹೃದಯದೊಡತಿ
ನಿನ್ನಲ್ಲೆ ನಾ ಕಳೆದುಹೋದೆ
ನಿನ್ನಂದಕ್ಕೆ ನಾ ಮಾರುಹೋದೆ
ಏನೆಂದು ಹೆಸರಿಡಲಿ ನಿನ್ನ ನಾಜೂಕಿಗೆ
ಏನೆಂದು ವರ್ಣಿಸಲಿ ನಿನ್ನ ಕೇಶರಾಶಿಗೆ
ನಿ ನನ್ನ ಹೃದಯದರಸಿ
ನಾ ಬರುವೆ ನಿನ್ನ ನಿನ್ನರಸಿ #ಮುಂಗುರುಳು #ಕಣ್ಣೋಟ #ಕವನ #ಮುಗ್ಧಮನಸು #yqjogi #yq #yqjogi_feelings  #YourQuoteAndMine
Collaborating with ಮುಗ್ಧ ಮನಸ್ಸು
ಹೇ..ಗೆಳತಿ
ನಾ ಬರುವ ದಾರಿಯಲಿ ನಿ ನಿಂತಿ
ಕಣ್ಸನ್ನೆಯಲಿ ಮೋಡಿ ಮಾಡತಿ
ಯಾಕಿಷ್ಟು ಕಾಡತಿ
ಹೇಳು ಎಂದಾಗುತಿ
ನನ್ನ ಹೃದಯದೊಡತಿ
ನಿನ್ನಲ್ಲೆ ನಾ ಕಳೆದುಹೋದೆ
ನಿನ್ನಂದಕ್ಕೆ ನಾ ಮಾರುಹೋದೆ
ಏನೆಂದು ಹೆಸರಿಡಲಿ ನಿನ್ನ ನಾಜೂಕಿಗೆ
ಏನೆಂದು ವರ್ಣಿಸಲಿ ನಿನ್ನ ಕೇಶರಾಶಿಗೆ
ನಿ ನನ್ನ ಹೃದಯದರಸಿ
ನಾ ಬರುವೆ ನಿನ್ನ ನಿನ್ನರಸಿ #ಮುಂಗುರುಳು #ಕಣ್ಣೋಟ #ಕವನ #ಮುಗ್ಧಮನಸು #yqjogi #yq #yqjogi_feelings  #YourQuoteAndMine
Collaborating with ಮುಗ್ಧ ಮನಸ್ಸು

#ಮುಂಗುರುಳು #ಕಣ್ಣೋಟ #ಕವನ #ಮುಗ್ಧಮನಸು #yqjogi #yq #yqjogi_feelings #YourQuoteAndMine Collaborating with ಮುಗ್ಧ ಮನಸ್ಸು