Nojoto: Largest Storytelling Platform

Best yqjogi_feelings Shayari, Status, Quotes, Stories

Find the Best yqjogi_feelings Shayari, Status, Quotes from top creators only on Nojoto App. Also find trending photos & videos about love sad feelings shayari, whatsapp status for love feelings, true love feelings, feelings love status in hindi, love feelings images free download 10,

  • 20 Followers
  • 263 Stories
    PopularLatestVideo

ಮೌನ

ನಿಮಗನ್ನಿಸಿದ್ದನ್ನು ಬರೆಯಿರಿ ಹಾಸ್ಯಾಸ್ಪದ ವಾಗಿದ್ದರೆ ಚೆನ್ನ #yqjogi_kannada #yqkannadaquote #yqjogi_feelings #YourQuoteAndMine Collaborating with ✍️💓ಇಂತಿ ನಿನ್ನ ಪ್ರೀತಿಯ💓

read more
ನೋಡಿದ್ಯಾ ನಾನು ಒಂದ ಗಂಟೆಗೆ ಫೇಮಸ್ ಆಗ ಹೋದೆ....




ನನಗೂ ಟೈಮ್ ಬರತ್ತೆ ನಾನು ಆವಾಗ ನಿನಗೆ ಹೇಳತ್ತಿನಿ ನಿಮಗನ್ನಿಸಿದ್ದನ್ನು ಬರೆಯಿರಿ
ಹಾಸ್ಯಾಸ್ಪದ ವಾಗಿದ್ದರೆ ಚೆನ್ನ
#yqjogi_kannada 
#yqkannadaquote 
#yqjogi_feelings    #YourQuoteAndMine
Collaborating with ✍️💓ಇಂತಿ ನಿನ್ನ ಪ್ರೀತಿಯ💓

ಮೌನ

ಹೈಕು.. ಬರಹದ ಮಹತ್ವ ಕುರಿತು ಹೈಕು ಬರೆಯಿರಿ..😊😊👍👍 #yqcollab #ಹೈಕು #ಕನ್ನಡ #ಪ್ರೇಮಬರಹ #yqquotes #yqjogi #yqjogi_feelings #YourQuoteAndMine Collaborating with Vinodakumar Shadlageri

read more
*ಹೈಕು*

ಬರಹಗಳು

ಮನದ ಕತ್ತಲೆಯ

ಕಳೆವ ದೀಪ
 ಹೈಕು..
ಬರಹದ ಮಹತ್ವ ಕುರಿತು ಹೈಕು ಬರೆಯಿರಿ..😊😊👍👍
#yqcollab
#ಹೈಕು #ಕನ್ನಡ #ಪ್ರೇಮಬರಹ 
#yqquotes  #yqjogi #yqjogi_feelings   #YourQuoteAndMine
Collaborating with Vinodakumar Shadlageri

ಮೌನ

# ಮುಂದುವರಿಸಿ #ಕನಸುಗಾರ #yqjogi #yqjogi_kannada #yqjogi_feelings #YourQuoteAndMine Collaborating with siddu s Collaborating with Jayalakshmi Divya Collaborating with siddu s Collaborating with Jayalakshmi Divya Collaborating with siddu s Collaborating with Basavaraj YK

read more
ಬದುಕಿನ ಬಂಡಿಯ ನೋಗ ಹೊತ್ತ
ಎತ್ತಂತೆ ಗಂಡು ಹೆಣ್ಣು. # ಮುಂದುವರಿಸಿ #ಕನಸುಗಾರ #yqjogi #yqjogi_kannada #yqjogi_feelings  #YourQuoteAndMine
Collaborating with siddu s
Collaborating with Jayalakshmi Divya
Collaborating with siddu s
Collaborating with Jayalakshmi Divya 
Collaborating with siddu s
Collaborating with Basavaraj YK

ಮೌನ

ಕೆಲವೊಮ್ಮೆ ನಾವಂದುಕೊಂಡಂತೆ ಎಲ್ಲಾ

ವ್ಯಕ್ತಿಗಳು ಬದಲಾಗಿರಲ್ಲ

ಅವರ ಪರಿಸ್ಥಿಗಳು ಬದಲಾಗಿರತ್ತೆ ಅಷ್ಟೇ.
 #yqjogi  #yqjogi_kannada  #yqjogi_feelings  #kannadaquotes  #kannada

ಸಪ್ತಸ್ವರ

#yqjogikannada #yqjogi_feelings #collabwithrestzone #yqjogi_love #ನಗು #collabwithrestzone B.Raj #YourQuoteAndMine Collaborating with ಬಸವರಾಜ. ಸ್ವಾಮಿ

read more
ಸುಮ್ಮನೇ
ಇರೀ
ನೀವು
ಹೀಗೆ
ಹೇಳಿದರೆ
ಇನ್ನು ಹೆಚ್ಚು
ನಗು
ಬರುತ್ತೆ...😝😝 #yqjogikannada  #yqjogi_feelings #collabwithrestzone 
#yqjogi_love #ನಗು #collabwithrestzone B.Raj #YourQuoteAndMine
Collaborating with ಬಸವರಾಜ. ಸ್ವಾಮಿ

. .

ಕಾಲಘಟ್ಟವು ಮುಂದೆ ಸಾಗಿದಂತೆ,
ವಯಸ್ಸು ನಿಲ್ಲದೆ ನಡೆಯುತ್ತಿದೆಯಂತೆ,
ಯಾರನ್ನೂ ಕಾಯದೆ ಮುಂದೆ ಸಾಗುವುದಂತೆ,
ಕಾಲಕ್ರಮೇಣ ಮುಪ್ಪು ಆವರಿಸುವುದಂತೆ,
ಕೊನೆಯಲ್ಲಿ ಇರುವುದೆಲ್ಲ ಇಲ್ಲದಂತಾಗುವುದಂತೆ,
ನಿಸಾರ್ ಅಹಮದ್ ಹೇಳಿದಂತೆ,
ಬದುಕಿನಲ್ಲಿ ಸಂಗ್ರಹಿಸಿದೆಲ್ಲಾ ನಶ್ವರವಂತೆ‌!...
 #yqjogi #yqquotes #life #yqkannada #yqjogi_kannada #yqjogi_feelings #love #lifegoingon

ರಂಜಿತಾ ಸೋಮಶೇಖರ್ ❤️

ಬರಹದ ಭಾವಕೆ ಇನ್ನೆಂದಿಗೂ ಕಾಡದು ಅಭಾವ.. ✍️💝💐🤩 ranjuಗೊಂಬೆ_ವಾಸ್ತವದನುಡಿಗಳು #yqjogi #yqjogi_feelings #yqkannada #ಕನ್ನಡ_ಬರಹಗಳು #ಮನದ_ಕಾವು #ಅಳಿದುಳಿದ_ಪಳೆಯುಳಿಕೆ #ಭಾವದ_ನೀರಡಿಕೆ

read more
ಮನದ ಭಾವವೆಲ್ಲ ಎಡಬಿಡದೆ ಸೋರಿಕೆಯಾದಾಗಲೇ..!!ಬರಹಗಳು ಹರಿದು ತುಂಡರಿಸಿದ ಕಾಗದದ ಚೂರಿನಂತೆ ಹಂಚಿಕೆಯಾದದ್ದು... ❤️💙 ಬರಹದ ಭಾವಕೆ ಇನ್ನೆಂದಿಗೂ ಕಾಡದು ಅಭಾವ.. ✍️💝💐🤩
#ranjuಗೊಂಬೆ_ವಾಸ್ತವದನುಡಿಗಳು
#yqjogi #yqjogi_feelings #yqkannada #ಕನ್ನಡ_ಬರಹಗಳು
#ಮನದ_ಕಾವು #ಅಳಿದುಳಿದ_ಪಳೆಯುಳಿಕೆ #ಭಾವದ_ನೀರಡಿಕೆ

ರಂಜಿತಾ ಸೋಮಶೇಖರ್ ❤️

#ನೆನಪುಗಳಸ್ವರ್ಗ ranjuಗೊಂಬೆ_ಪ್ರೇಮಕವಿತೆಗಳು #yqjogi_feelings #yqkannada #YourQuoteAndMine Collaborating with ಅನ್ವೇಷಕ

read more
ಚದುರಿದ ಚಂಚಲ ಚಿತ್ತಕೆ ಕಾವಲಿಹ ಕಣ್ಗಾವಲಿನಂತೆ ;
ಸಖನೊಲುಮೆಯೇ ಸಖಿಗೆ ಧರೆಗಿಳಿದ ಭೂಸ್ವರ್ಗದಂತೆ. #ನೆನಪುಗಳಸ್ವರ್ಗ
#ranjuಗೊಂಬೆ_ಪ್ರೇಮಕವಿತೆಗಳು
#yqjogi_feelings #yqkannada  #YourQuoteAndMine
Collaborating with ಅನ್ವೇಷಕ

ರಂಜಿತಾ ಸೋಮಶೇಖರ್ ❤️

ನಿನ್ನ ನೆನಪಲೇ ಉಸಿರಿದು ಉಸಿರಾಡುತ್ತಿರುವಾಗ ಮರೆಯುವ ಮಾತಿನ್ನೆಲ್ಲಿ ❤️ ranjuಗೊಂಬೆ #yqjogi #yqkannada #yqjogi_feelings #ಕಾಣದನೋವುಗಳು #ನಿನ್ನನೆನಪು #ನಿನ್ನೊಲವು #ಹೃದಯವಾಸಿ‌

read more
ಕವಿದ ಮೋಡಕು ಅರಿವಾಗಿತ್ತು 
ನೆನಪುಗಳಲಿ ಆವಿಯಾಗಿ 
ಕಣ್ಣ ಹನಿಯಾಗಿ ಹೊರಬರಲು ಕಾದು ಕುಳಿತಿತ್ತು 
ನಿನ್ನ ನೆನಪದು ಅಳಿಸದ ಛಾಯೆ ಎಂದರಿತು 
ಸುರಿದ ಅಷ್ಟೂ ಕಣ್ಣಹನಿಗಳು ನಿನ್ನ ಹೆಸರನೇ ಸಾರಿ ಸಾರಿ ಹೇಳುತಿತ್ತು 😔 ನಿನ್ನ ನೆನಪಲೇ ಉಸಿರಿದು ಉಸಿರಾಡುತ್ತಿರುವಾಗ ಮರೆಯುವ ಮಾತಿನ್ನೆಲ್ಲಿ ❤️
#ranjuಗೊಂಬೆ
#yqjogi #yqkannada #yqjogi_feelings #ಕಾಣದನೋವುಗಳು  #ನಿನ್ನನೆನಪು #ನಿನ್ನೊಲವು #ಹೃದಯವಾಸಿ‌

ರಂಜಿತಾ ಸೋಮಶೇಖರ್ ❤️

ನಂಬಿ ಮೋಸ ಹೋದರೆ ಅದು ಮೋಸ ಮಾಡಿದವರ ತಪ್ಪಲ್ಲ 
ಅದಕ್ಕೆ ಕಾರಣ ನಿನ್ನ ಅತಿಯಾದ ನಂಬಿಕೆ ಹಾಗೂ ನಿರೀಕ್ಷೆಗಳಷ್ಟೇ  No caption 
#yqjogi #yqkannada #yqjogi_feelings #life #lessons #expectations #blindtrustalwayshurts #pplcomeandgo
loader
Home
Explore
Events
Notification
Profile