Nojoto: Largest Storytelling Platform

ಒಂದು ಕಾಲ ಇತ್ತು ನೀನು ನನ್ನ ನಿರ್ಲಕ್ಷ ಮಾಡ್ತಾ ಇದ್ದೆ ಆದ

ಒಂದು ಕಾಲ ಇತ್ತು ನೀನು ನನ್ನ ನಿರ್ಲಕ್ಷ  ಮಾಡ್ತಾ ಇದ್ದೆ ಆದರೆ  ಕಾಲ ಯಾವಾಗಲೂ ಒಂದೇ ತರ ಇರಲ್ಲ ಅನ್ನೋದಕ್ಕೆ ಇದೆ ಸಾಕ್ಷಿ, ಇಂದು ನಾನು ನಿನ್ನನ್ನ ಚಪ್ಪಲಿ ಇಡೋ ಸ್ಥಾನದಲ್ಲಿಯೂ ಇಟ್ಟಿಲ್ಲ.....

©Priyanka Nbhat
  #ignore