ಅಲೆಗಳ ಆರ್ಭಟಕೆ ಕಡಲಿನ ಕೊರೆತಕೆ ಕಲ್ಲು ಕೂಡ ಕರಗುವುದಂತೆ ಕೋಪದಿ ಬೆಂದ ಹೃದಯ ಕಲ್ಲಿಗೂ ಕರಗದಿರುವ ಕಾಣಿಕೆ ಕೊಟ್ಟಿದೆಯೇನೊ.. #ಕನ್ನಡ #ಕನ್ನಡಕವಿತೆ #ಕನ್ನಡ_ಬರಹಗಳು #yqmandya #yqkarnataka #yqmyquote #yqkannadaquotes #yqjogi_feelings