Nojoto: Largest Storytelling Platform

ಅಳು ನಾನು ಗದರಿಸಿದೆನೆಂದು ನನ್ನವಳು ಅತ್ತಿದ್ದಾಳೆ ಬರಲೇ ಇ

ಅಳು

ನಾನು
ಗದರಿಸಿದೆನೆಂದು
ನನ್ನವಳು ಅತ್ತಿದ್ದಾಳೆ
ಬರಲೇ ಇಲ್ಲ
ಕಣ್ಣೀರು
ಮತ್ತೆ ನೀರುಳ್ಳಿ
ರಸ ಮೆತ್ತಿದ್ದಾಳೆ
 #ಹನಿಹನಿಇಬ್ಬನಿ #ಅಳು
ಅಳು

ನಾನು
ಗದರಿಸಿದೆನೆಂದು
ನನ್ನವಳು ಅತ್ತಿದ್ದಾಳೆ
ಬರಲೇ ಇಲ್ಲ
ಕಣ್ಣೀರು
ಮತ್ತೆ ನೀರುಳ್ಳಿ
ರಸ ಮೆತ್ತಿದ್ದಾಳೆ
 #ಹನಿಹನಿಇಬ್ಬನಿ #ಅಳು
harishnayak4352

Harish Nayak

New Creator

#ಹನಿಹನಿಇಬ್ಬನಿ #ಅಳು