Nojoto: Largest Storytelling Platform

ಮನಸ್ಸು ಒಂದು ರೀತಿ ಸಮಾಧಿ ಇದ್ದಂಗೆ , ಒಳಗಡೆ ಕೊಳೆತ ಶವದಂ

ಮನಸ್ಸು ಒಂದು ರೀತಿ 
ಸಮಾಧಿ ಇದ್ದಂಗೆ ,
ಒಳಗಡೆ ಕೊಳೆತ ಶವದಂತೆ 
ಈಡೇರದ ಆಸೆ ಕನಸುಗಳಿದ್ದರು .....!!!
ಹೊರಗಡೆ ಮಾತ್ರ ಬಣ್ಣದಿಂದ 
ಅಲಂಕರಿಸಿದಂತ ಮುಖದಲ್ಲಿ ಮಂದಹಾಸದ 
ನಗು ಬೇರೆ ಕೇಡು.— % & #nagarajpoojar #yqjogi_kannada 
#kannadaquotes #ಸಮಾಧಿ  #ಮನಸು 
#ಕನ್ನಡ_ಬರಹಗಳು
ಮನಸ್ಸು ಒಂದು ರೀತಿ 
ಸಮಾಧಿ ಇದ್ದಂಗೆ ,
ಒಳಗಡೆ ಕೊಳೆತ ಶವದಂತೆ 
ಈಡೇರದ ಆಸೆ ಕನಸುಗಳಿದ್ದರು .....!!!
ಹೊರಗಡೆ ಮಾತ್ರ ಬಣ್ಣದಿಂದ 
ಅಲಂಕರಿಸಿದಂತ ಮುಖದಲ್ಲಿ ಮಂದಹಾಸದ 
ನಗು ಬೇರೆ ಕೇಡು.— % & #nagarajpoojar #yqjogi_kannada 
#kannadaquotes #ಸಮಾಧಿ  #ಮನಸು 
#ಕನ್ನಡ_ಬರಹಗಳು