Nojoto: Largest Storytelling Platform

ಸೀಗೀಯ ಹಚಕೊಂಡು ಸ್ನಾನವ ಮಾಡ್ಯಾಳ ಸೀರಿಯ ತೊಟಕೊಂಡು ಸೆರ

ಸೀಗೀಯ ಹಚಕೊಂಡು 
ಸ್ನಾನವ ಮಾಡ್ಯಾಳ 
ಸೀರಿಯ ತೊಟಕೊಂಡು 
ಸೆರಗಾವ ಹೊಚಕೊಂಡು
ಸಾಗಿ ಬಂದಾಳ ನೋಡ ನನ ಗೆಳತಿ..!

ಸೋಗೀನ ಚಂದ್ರಾಮ  
ಸೊಬಗೀಲೆ ಬಂದಾನ 
ಸೇವಂತಿಗೆ ತಂದಾನ 
ಸಾವಿರದಾರತಿ ಮಾಡಿ
ಸುಖವಾಗಿ ಬಾಳೆಂದು ಹರಸ್ಯಾನ ನೋಡ ನನ ಗೆಳತೀಗಿ..!! ಸಂಸ್ಕೃತಿಯ ನಾರಿ ನನ್ನ ಗೆಳತಿ... ಆಕಾಶ ದೀಪ ✨ #ಕನ್ನಡಕವಿತೆ #ಕನ್ನಡಕವನಗಳು #yqkannadapoems #yqkannadakavite 
#yqkannadajogi