ಮನದಲಿ ಬೋರ್ಗೆರೆಯುವ ನೀರಿನಂತೆ ನಿನದೆ ಕದಡಿರುವ ನೆನಪುಗಳ ನಿನಾದ ನೆನಪಿನಂಗಳದಲಿ ಮುದ ನೀಡುವ ಸವಿ ನುಡಿಗಿಂತ ಮನ ಕೊರೆಯುತಿದೆ ಉಮ್ಮಳಿಸಿ ಬಂದ ಚುಚ್ಚು ಮಾತಿನ ಮಂಥನ ಕೊನೆಗೆ ಎಲ್ಲವನ್ನೂ ಮರೆತು ಮಂದಹಾಸದಲಿ ಸ್ವಾಗತಿಸಿ ಸಂತಸ ನೀಡಲು ಹಾತೊರೆಯುವ ನಾಳೆಗಳೊಂದಿಗೆ ಭರವಸೆಯ ಜೀವನ... ನೆನಪುಗಳ ನಿನಾದ #ಕನ್ನಡ #ಕನ್ನಡ_ಬರಹಗಳು #yqkannadapoems #yqkannadalove #yqkannadakavite #yqjogi_feelings #yqjogilove #yqjourney